logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರೈಲಲ್ಲಿ ಕೂತು ಊಟ ತಿಂಡಿ ಸವಿಯುವ ವಿಶಿಷ್ಟ ಅನುಭವ! ಹಾಸನ-ಬೆಂಗಳೂರು ಮಾರ್ಗವಾಗಿ ಬರುವಾಗ ಕುಣಿಗಲ್ ಹತ್ತಿರ ಸಿಗುತ್ತೆ ಹೋಟೆಲ್‌ ಉಗಿಬಂಡಿ

ರೈಲಲ್ಲಿ ಕೂತು ಊಟ ತಿಂಡಿ ಸವಿಯುವ ವಿಶಿಷ್ಟ ಅನುಭವ! ಹಾಸನ-ಬೆಂಗಳೂರು ಮಾರ್ಗವಾಗಿ ಬರುವಾಗ ಕುಣಿಗಲ್ ಹತ್ತಿರ ಸಿಗುತ್ತೆ ಹೋಟೆಲ್‌ ಉಗಿಬಂಡಿ

Sep 28, 2024 06:28 PM IST

ವೀರಕಪುತ್ರ ಎಂ ಶ್ರೀನಿವಾಸ್‌ ಅವರು ಹಾಸನದಿಂದ ಬರುವಾಗ ಕುಣಿಗಲ್ ಬಿಟ್ಟು ಎರಡೂವರೆ ಕಿಮಿ ದೂರದಲ್ಲಿ ಬಿದನಿಗೆರೆ ಬೈಪಾಸ್ ಹತ್ತಿರ ಈ ಹೋಟೆಲ್ ಗಮನಿಸಿದ್ದಾರೆ. ವಿಶೇಷವಾಗಿ ರೈಲಿನ ಮಾದರಿಯಲ್ಲಿ ವಿನ್ಯಾಸ ಮಾಡಲಾದ ಈ ಹೋಟೆಲ್‌ ಇಷ್ಟವಾಗಿ ಫೇಸ್ಬುಕ್‌ ಪೋಸ್ಟ್‌ನಲ್ಲಿ ಹಂಚಿಕೊಂಡ ಒಂದಿಷ್ಟು ಫೋಟೋಸ್‌ ಇಲ್ಲಿದೆ.

ವೀರಕಪುತ್ರ ಎಂ ಶ್ರೀನಿವಾಸ್‌ ಅವರು ಹಾಸನದಿಂದ ಬರುವಾಗ ಕುಣಿಗಲ್ ಬಿಟ್ಟು ಎರಡೂವರೆ ಕಿಮಿ ದೂರದಲ್ಲಿ ಬಿದನಿಗೆರೆ ಬೈಪಾಸ್ ಹತ್ತಿರ ಈ ಹೋಟೆಲ್ ಗಮನಿಸಿದ್ದಾರೆ. ವಿಶೇಷವಾಗಿ ರೈಲಿನ ಮಾದರಿಯಲ್ಲಿ ವಿನ್ಯಾಸ ಮಾಡಲಾದ ಈ ಹೋಟೆಲ್‌ ಇಷ್ಟವಾಗಿ ಫೇಸ್ಬುಕ್‌ ಪೋಸ್ಟ್‌ನಲ್ಲಿ ಹಂಚಿಕೊಂಡ ಒಂದಿಷ್ಟು ಫೋಟೋಸ್‌ ಇಲ್ಲಿದೆ.
ಮೊದಲಿಗೆ ಅವರಿಗೆ ಆಶ್ಚರ್ಯವಾಗಿ ಇದೇನಿದು ರೈಲು ಇಲ್ಲಿ ನಿಂತಿದೆಯಲ್ಲ ಎಂದು ಅನಿಸಿತಂತೆ. ಇದ್ಯಾಕ್ ಹಿಂಗೆ ಎಂದು ಅವರು ಕಾರು ನಿಲ್ಲಿಸಿ ಹತ್ತಿರ ಬಂದು ನೋಡಿದ್ದಾರೆ. ಚೂರು ಸಾವಧಾನವಾಗಿ ಅದನ್ನು ನೋಡಿದಾಗಲೇ ಅದು ಹೋಟೆಲ್ ಎಂದು ತಿಳಿಯಿತಂತೆ. 
(1 / 8)
ಮೊದಲಿಗೆ ಅವರಿಗೆ ಆಶ್ಚರ್ಯವಾಗಿ ಇದೇನಿದು ರೈಲು ಇಲ್ಲಿ ನಿಂತಿದೆಯಲ್ಲ ಎಂದು ಅನಿಸಿತಂತೆ. ಇದ್ಯಾಕ್ ಹಿಂಗೆ ಎಂದು ಅವರು ಕಾರು ನಿಲ್ಲಿಸಿ ಹತ್ತಿರ ಬಂದು ನೋಡಿದ್ದಾರೆ. ಚೂರು ಸಾವಧಾನವಾಗಿ ಅದನ್ನು ನೋಡಿದಾಗಲೇ ಅದು ಹೋಟೆಲ್ ಎಂದು ತಿಳಿಯಿತಂತೆ. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್‌ )
ಹೋಟೆಲ್ ಮಾಲೀಕರಿಗೆ ಎಂಥಾ ಅಭಿರುಚಿ ಇರಬಹುದು ಅಲ್ವಾ? ಇಷ್ಟೊಂದು ಸೊಗಸಾಗಿ ನಿರ್ಮಾಣ ಮಾಡಿದ್ದಾರೆ ಎಂದು ತಮ್ಮ ಫೇಸ್ಬುಕ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. 
(2 / 8)
ಹೋಟೆಲ್ ಮಾಲೀಕರಿಗೆ ಎಂಥಾ ಅಭಿರುಚಿ ಇರಬಹುದು ಅಲ್ವಾ? ಇಷ್ಟೊಂದು ಸೊಗಸಾಗಿ ನಿರ್ಮಾಣ ಮಾಡಿದ್ದಾರೆ ಎಂದು ತಮ್ಮ ಫೇಸ್ಬುಕ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್‌ )
ಇಂಜಿನ್ನು, ಬೋಗಿ, ಪ್ಲಾಟ್ ಫಾರ್ಮ್, ಟಿಕೇಟ್ ಕೌಂಟ್ರು, ಕಲೆಕ್ಟ್ರು, ಪೂಚಂತೆ, ಬುದ್ಧ ಒಂದೇ ಎರಡೇ! ಸುಮ್ಮನೆ ಸುತ್ತಾಡಿ ಬರೋಕೆ ಹತ್ತು ನಿಮಿಷ ಬೇಕು ಎಂದಿದ್ದಾರೆ. 
(3 / 8)
ಇಂಜಿನ್ನು, ಬೋಗಿ, ಪ್ಲಾಟ್ ಫಾರ್ಮ್, ಟಿಕೇಟ್ ಕೌಂಟ್ರು, ಕಲೆಕ್ಟ್ರು, ಪೂಚಂತೆ, ಬುದ್ಧ ಒಂದೇ ಎರಡೇ! ಸುಮ್ಮನೆ ಸುತ್ತಾಡಿ ಬರೋಕೆ ಹತ್ತು ನಿಮಿಷ ಬೇಕು ಎಂದಿದ್ದಾರೆ. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್‌ )
.ಹಾಸನ, ಮಂಗಳೂರು, ಧರ್ಮಸ್ಥಳ, ಶ್ರವಣಬೆಳಗೊಳದಿಂದ ಬರುವವರು ಇಲ್ಲೊಮ್ಮೆ ಹೋಗಿ ಒಂದು ಹೊಸ ಅನುಭವ ಪಡೆದುಕೊಂಡು ಬರಬಹುದು. 
(4 / 8)
.ಹಾಸನ, ಮಂಗಳೂರು, ಧರ್ಮಸ್ಥಳ, ಶ್ರವಣಬೆಳಗೊಳದಿಂದ ಬರುವವರು ಇಲ್ಲೊಮ್ಮೆ ಹೋಗಿ ಒಂದು ಹೊಸ ಅನುಭವ ಪಡೆದುಕೊಂಡು ಬರಬಹುದು. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್‌ )
ಅದ್ಯಾರೋ ಪರವೂರಿನವರು ಫ್ಲಾಟ್ ಫಾರ್ಮ್ ಅನ್ನೋ ರೈಲಿನ ಥೀಮ್ ಇಟ್ಟು ಹೋಟೆಲ್ ಮಾಡಿದ್ರೆ ಗಂಟೆಗಟ್ಟಲೆ ಕಾದು ತಿಂದು ಬರ್ತೀವಿ. ಇಲ್ಲಿ ಕನ್ನಡಿಗರೇ ಇಂತಹದ್ದೊಂದು ಚೆಂದದ ಹೋಟೆಲ್ ಮಾಡಿದಾಗ ಸುಮ್ನಿರಬಾರದು ಎಂದು ಬರೆದುಕೊಂಡಿದ್ದಾರೆ. 
(5 / 8)
ಅದ್ಯಾರೋ ಪರವೂರಿನವರು ಫ್ಲಾಟ್ ಫಾರ್ಮ್ ಅನ್ನೋ ರೈಲಿನ ಥೀಮ್ ಇಟ್ಟು ಹೋಟೆಲ್ ಮಾಡಿದ್ರೆ ಗಂಟೆಗಟ್ಟಲೆ ಕಾದು ತಿಂದು ಬರ್ತೀವಿ. ಇಲ್ಲಿ ಕನ್ನಡಿಗರೇ ಇಂತಹದ್ದೊಂದು ಚೆಂದದ ಹೋಟೆಲ್ ಮಾಡಿದಾಗ ಸುಮ್ನಿರಬಾರದು ಎಂದು ಬರೆದುಕೊಂಡಿದ್ದಾರೆ. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್‌ )
ಹಾಸನದ ದಾರೀಲಿ ಸಾಕಷ್ಟು ಹೋಟೆಲ್ಲುಗಳಿವೆ, ಅಲ್ಲೆಲ್ಲಾ ನೀವು ತಿಂದೇ ಇರ್ತೀರಿ. ಇದೊಂದು ಸಲ ಇಲ್ಲಿ ಹೊಸ ರುಚಿ ಸವಿದು ನೋಡಿ. 
(6 / 8)
ಹಾಸನದ ದಾರೀಲಿ ಸಾಕಷ್ಟು ಹೋಟೆಲ್ಲುಗಳಿವೆ, ಅಲ್ಲೆಲ್ಲಾ ನೀವು ತಿಂದೇ ಇರ್ತೀರಿ. ಇದೊಂದು ಸಲ ಇಲ್ಲಿ ಹೊಸ ರುಚಿ ಸವಿದು ನೋಡಿ. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್‌ )
ನೀವು ಆರಾಮವಾಗಿ ಕುಳಿತು ಅಲ್ಲಿನ ವಾತಾವರಣವನ್ನು ಅನುಭವಿಸಿ ಬರಬಹುದು. 
(7 / 8)
ನೀವು ಆರಾಮವಾಗಿ ಕುಳಿತು ಅಲ್ಲಿನ ವಾತಾವರಣವನ್ನು ಅನುಭವಿಸಿ ಬರಬಹುದು. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್‌ )
ಅಂದ ಹಾಗೆ ಈ ಹೋಟೆಲ್ ಹೆಸರು ಉಗಿಬಂಡಿ! 
(8 / 8)
ಅಂದ ಹಾಗೆ ಈ ಹೋಟೆಲ್ ಹೆಸರು ಉಗಿಬಂಡಿ! (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್‌ )

    ಹಂಚಿಕೊಳ್ಳಲು ಲೇಖನಗಳು