ಉತ್ತಾನಾಸನ: ನಿಮಗೆ ನಿದ್ರೆ ಸರಿಯಾಗಿ ಬರ್ತಾ ಇಲ್ವ? ಹಾಗಾದ್ರೆ ಈ ಆಸನ ಮಾಡಿ; ಇದು ಒತ್ತಡವನ್ನೂ ನಿವಾರಿಸುತ್ತೆ
Sep 19, 2024 07:37 AM IST
ಉತ್ತನಾಸನದ ಪ್ರಯೋಜನ: ಯೋಗಾಸನ ಮಾಡುವುದರಿಂದ ಹಲವಾರು ಪ್ರಯೋಜನಗಳು ನಿಮಗೆ ದೊರೆಯುತ್ತದೆ. ನೀವು ಆರೋಗ್ಯವಾಗಿರಬೇಕು ಎಂದರೆ ಯೋಗ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಉತ್ತಾನಾಸನ ಮಾಡುವುದರಿಂದ ಏನೆಲ್ಲ ಪ್ರಯೋಜನ ಇದೆ ನೋಡಿ.
- ಉತ್ತನಾಸನದ ಪ್ರಯೋಜನ: ಯೋಗಾಸನ ಮಾಡುವುದರಿಂದ ಹಲವಾರು ಪ್ರಯೋಜನಗಳು ನಿಮಗೆ ದೊರೆಯುತ್ತದೆ. ನೀವು ಆರೋಗ್ಯವಾಗಿರಬೇಕು ಎಂದರೆ ಯೋಗ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಉತ್ತಾನಾಸನ ಮಾಡುವುದರಿಂದ ಏನೆಲ್ಲ ಪ್ರಯೋಜನ ಇದೆ ನೋಡಿ.