logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವೀರಭದ್ರಾಸನ: ಧೈರ್ಯ ಮತ್ತು ಶಕ್ತಿ ನಿಮ್ಮದಾಗಿಸಿಕೊಳ್ಳಬೇಕಾ? ಹಾಗಾದ್ರೆ ಬೆಳಗೆದ್ದು ಈ ಆಸನ ಮಾಡಿ

ವೀರಭದ್ರಾಸನ: ಧೈರ್ಯ ಮತ್ತು ಶಕ್ತಿ ನಿಮ್ಮದಾಗಿಸಿಕೊಳ್ಳಬೇಕಾ? ಹಾಗಾದ್ರೆ ಬೆಳಗೆದ್ದು ಈ ಆಸನ ಮಾಡಿ

Sep 22, 2024 07:47 PM IST

ಯೋಗಾಸನ: ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ದೇಹದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ವೀರಭದ್ರಾಸನ ಮಾಡುವುದರಿಂದ ಏನೆಲ್ಲ ಪ್ರಯೋಜನ ಇದೆ ಎಂಬುದನ್ನು ನಾವಿಲ್ಲಿ  ನೀಡಿದ್ದೇವೆ ಗಮನಿಸಿ. 

  • ಯೋಗಾಸನ: ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ದೇಹದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ವೀರಭದ್ರಾಸನ ಮಾಡುವುದರಿಂದ ಏನೆಲ್ಲ ಪ್ರಯೋಜನ ಇದೆ ಎಂಬುದನ್ನು ನಾವಿಲ್ಲಿ  ನೀಡಿದ್ದೇವೆ ಗಮನಿಸಿ. 
ಈ ಆಸನವನ್ನು ವೀರಭದ್ರಾಸನ ಎನ್ನುತ್ತಾರೆ. ಇದನ್ನು ಮಾಡುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿದೆ. 
(1 / 8)

ಈಗಿನ ದಿನಮಾನದಲ್ಲಿ ಒತ್ತಡ ನಿವಾರಣೆ ಎನ್ನುವುದು ಎಲ್ಲರಿಗೂ ಒಂದು ಸವಾಲಿನ ಸಂಗತಿ. ಅದನ್ನು ಎದುರಿಸಬೇಕೆಂದರೆ ಯೋಗ ಅತ್ಯಗತ್ಯ
(2 / 8)

ವೀರಭದ್ರಾಸನ ಮಾಡುವುದರಿಂದ ನಿಮಗೆ ಹೆಚ್ಚಿನ ಸಮತೋಲನ ಬರುತ್ತದೆ. ಒತ್ತಡ ನಿವಾರಣೆ ಆಗುತ್ತದೆ. 
(3 / 8)

ಸಮತೋಲನ ಮತ್ತು ಸ್ಥಿರತೆಯನ್ನು ಸುಧಾರಿಸಿಕೊಳ್ಳಲು ನೀವು ಬೆಳಿಗ್ಗೆ ಎದ್ದ ತಕ್ಷಣ ಈ ಆಸನ ಮಾಡಬೇಕು. ನಿಮ್ಮ ಮುಪ್ಪಿನಲ್ಲೂ ನೀವು ಶಕ್ತಿ ಹೊಂದಿರುತ್ತೀರಿ
(4 / 8)

ಸೊಂಟ, ಭುಜಗಳು, ಕುತ್ತಿಗೆ, ಹೊಟ್ಟೆ, ತೊಡೆಸಂದು ಮತ್ತು ಕಣಕಾಲುಗಳಿಗೆ ಬಲ ನೀಡುವ ಆಸನ ಇದಾಗಿದೆ. ನಿಮಗೆ ಇಡೀ ದೇಹದಲ್ಲಿ ಈ ಆಸನ ಚೈತನ್ಯ ಮೂಡಿಸುತ್ತದೆ. 
(5 / 8)

ಗರ್ಭಾವಸ್ಥೆಯಲ್ಲಿ ಭುಜಗಳು ಮತ್ತು ಬೆನ್ನುನೋವಿನ ಸಮಸ್ಯೆ ಉಂಟಾಗುತ್ತದೆ. ನಿಧಾನವಾಗಿ ಅಕ್ಕ ಪಕ್ಕದಲ್ಲಿ ಸಪೋರ್ಟ್‌ ಇದ್ದರೆ ನೀವು ಈ ಆಸನವನ್ನು ಟ್ರೈ ಮಾಡಬಹುದು. 
(6 / 8)

ರಕ್ತಪರಿಚಲನೆ ಮತ್ತು ಉಸಿರಾಟವನ್ನು ಸುಧಾರಿಸಲು ಈ ಆಸನ ಸಹಾಯ ಮಾಡುತ್ತದೆ. ಬಿಪಿ ಹೆಚ್ಚು ಕಡಿಮೆ ಆಗುವವರು ನಿಯಮಿತವಾಗಿ ಈ ಆಸನವನ್ನು ಮಾಡಬೇಕು.
(7 / 8)

 ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ. 
(8 / 8)

    ಹಂಚಿಕೊಳ್ಳಲು ಲೇಖನಗಳು