ಪ್ರೋಟೀನ್ ಪೌಡರ್‌ಗೆ ಅಂತ ಹಣದ ಜೊತೆಗೆ ಆರೋಗ್ಯ ಹಾಳು ಮಾಡ್ಕೊಬೇಡಿ, ಮನೇಲೆ ಸುಲಭವಾಗಿ ರೆಡಿ ಮಾಡಿ
Sep 30, 2024 09:40 AM IST
ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರ್ಯಾಂಡ್‌ಗಳ ಪ್ರೋಟೀನ್ ಪೌಡರ್ ಲಭ್ಯ ಇವೆ. ಆದರೆ ಸ್ವಲ್ಪ ದುಬಾರಿ, ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಿಲ್ಲ. ಹಾಗಾಗಿ, ಪ್ರೋಟೀನ್ ಪೌಡರ್‌ಗೆ ಅಂತ ಹಣದ ಜೊತೆಗೆ ಆರೋಗ್ಯ ಹಾಳು ಮಾಡ್ಕೊಬೇಡಿ, ಮನೇಲೆ ಸುಲಭವಾಗಿ ರೆಡಿ ಮಾಡಿ. ಅದಕ್ಕೆ ಸಿಂಪಲ್ ರೆಸಿಪಿ ಇಲ್ಲಿದೆ. ನೀವೇ ಮಾಡಬಹುದು ನೋಡಿ.