logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vinegar: ವಿನೆಗರ್ ಹಳೆದಾಯ್ತು ಅಂತ ಎಸಿಬೇಡಿ: ಅಡುಗೆ ಮನೆಯಿಂದ ಹೂದೋಟದವರೆಗೆ ಇದರ ಪ್ರಯೋಜನ ತಿಳಿಯಿರಿ

Vinegar: ವಿನೆಗರ್ ಹಳೆದಾಯ್ತು ಅಂತ ಎಸಿಬೇಡಿ: ಅಡುಗೆ ಮನೆಯಿಂದ ಹೂದೋಟದವರೆಗೆ ಇದರ ಪ್ರಯೋಜನ ತಿಳಿಯಿರಿ

Dec 09, 2023 08:00 AM IST

Vinegar benefits: ವಿನೆಗರ್ ಎಕ್ಸ್​ಪೈರಿ ಡೇಟ್​ ಮುಗಿತು. ಇನ್ನು ಇದು ಉಪಯೋಗಕ್ಕೆ ಬರುವುದಿಲ್ಲ ಅಂತ ಅದನ್ನು ಎಸೆಯಬೇಡಿ. ವಿನೆಗರ್​ನ 4 ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿಯಿರಿ.

  • Vinegar benefits: ವಿನೆಗರ್ ಎಕ್ಸ್​ಪೈರಿ ಡೇಟ್​ ಮುಗಿತು. ಇನ್ನು ಇದು ಉಪಯೋಗಕ್ಕೆ ಬರುವುದಿಲ್ಲ ಅಂತ ಅದನ್ನು ಎಸೆಯಬೇಡಿ. ವಿನೆಗರ್​ನ 4 ಪ್ರಮುಖ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ವಿನೆಗರ್ ಸ್ವಲ್ಪ ಹಳೆಯದಾಗಿದ್ದರೆ, ಅದನ್ನು ಎಸೆಯುವ ಮುನ್ನ ಆಹಾರಕ್ಕೆ ಬಳಸುವ ಹೊರತಾಗಿ ಅದನ್ನು ಬೇರೆ ಏನಕ್ಕೆಲ್ಲ ಬಳಸಬಹುದು ಎಂಬುದನ್ನು ನೋಡೋಣ ಬನ್ನಿ. 
(1 / 6)
ವಿನೆಗರ್ ಸ್ವಲ್ಪ ಹಳೆಯದಾಗಿದ್ದರೆ, ಅದನ್ನು ಎಸೆಯುವ ಮುನ್ನ ಆಹಾರಕ್ಕೆ ಬಳಸುವ ಹೊರತಾಗಿ ಅದನ್ನು ಬೇರೆ ಏನಕ್ಕೆಲ್ಲ ಬಳಸಬಹುದು ಎಂಬುದನ್ನು ನೋಡೋಣ ಬನ್ನಿ. 
ಗಿಡ-ಮರಗಳ ಮೇಲೆ ಇರುವೆಗಳು ಅಥವಾ ಹುಳಗಳು ಗೂಡು ಕಟ್ಟಿದ್ದರೆ ಗೂಡಿನ ಮೇಲೆ ವಿನೆಗರ್​ ಸಿಂಪಡಿಸಿದರೆ ಅವು ಹೋಗುತ್ತವೆ.
(2 / 6)
ಗಿಡ-ಮರಗಳ ಮೇಲೆ ಇರುವೆಗಳು ಅಥವಾ ಹುಳಗಳು ಗೂಡು ಕಟ್ಟಿದ್ದರೆ ಗೂಡಿನ ಮೇಲೆ ವಿನೆಗರ್​ ಸಿಂಪಡಿಸಿದರೆ ಅವು ಹೋಗುತ್ತವೆ.
ಗಿಡಗಳ ಪಾಟ್​​ಗಳು ಕೊಳಕು ಆಗಿದ್ದರೆ, ಮಳೆ-ಬಿಸಿಲಿಗೆ ಡಲ್​ ಆಗಿದ್ದೆರ ವಿನೆಗರ್​​ನಿಂದ ಅವುಗಳನ್ನು ಸ್ವಚ್ಛಗೊಳಿಸಬಹುದು.  
(3 / 6)
ಗಿಡಗಳ ಪಾಟ್​​ಗಳು ಕೊಳಕು ಆಗಿದ್ದರೆ, ಮಳೆ-ಬಿಸಿಲಿಗೆ ಡಲ್​ ಆಗಿದ್ದೆರ ವಿನೆಗರ್​​ನಿಂದ ಅವುಗಳನ್ನು ಸ್ವಚ್ಛಗೊಳಿಸಬಹುದು.  
ಬಸವನ ಹುಳಗಳು ಅಥವಾ ಯಾವುದೇ ಕೀಟಗಳು ಹೂದೋಟದ ಎಲೆಗಳನ್ನು ತಿನ್ನುತ್ತಿದ್ದರೆ ಕೀಟದ ಮೇಲೆ ವಿನೆಗರ್​ ಸಿಂಪಡಿಸಿ. 
(4 / 6)
ಬಸವನ ಹುಳಗಳು ಅಥವಾ ಯಾವುದೇ ಕೀಟಗಳು ಹೂದೋಟದ ಎಲೆಗಳನ್ನು ತಿನ್ನುತ್ತಿದ್ದರೆ ಕೀಟದ ಮೇಲೆ ವಿನೆಗರ್​ ಸಿಂಪಡಿಸಿ. (AFP)
ಮೈಕ್ರೋವೇವ್ ಸ್ವಚ್ಛಗೊಳಿಸಲು ಸಹ ವಿನೆಗರ್ ಬಳಸಬಹುದು.  
(5 / 6)
ಮೈಕ್ರೋವೇವ್ ಸ್ವಚ್ಛಗೊಳಿಸಲು ಸಹ ವಿನೆಗರ್ ಬಳಸಬಹುದು.  
ಪಾತ್ರೆಗಳು, ಪ್ಯಾನ್​ಗಳ ಮೇಲೆ ಕೆಲಗಳಿದ್ದರೆ, ಎಣ್ಣೆಜಿಡ್ಡು ಇದ್ದರೆ ವಿನೆಗರ್​​ನಿಂದ ಸುಲಭವಾಗಿ ಕ್ಲೀನ್​ ಮಾಡಬಹುದು. 
(6 / 6)
ಪಾತ್ರೆಗಳು, ಪ್ಯಾನ್​ಗಳ ಮೇಲೆ ಕೆಲಗಳಿದ್ದರೆ, ಎಣ್ಣೆಜಿಡ್ಡು ಇದ್ದರೆ ವಿನೆಗರ್​​ನಿಂದ ಸುಲಭವಾಗಿ ಕ್ಲೀನ್​ ಮಾಡಬಹುದು. 

    ಹಂಚಿಕೊಳ್ಳಲು ಲೇಖನಗಳು