ವಿರಾಟ್ ಭಾರತಕ್ಕೆ ಬಂದೇ ಇಲ್ಲ, ಕೌಟುಂಬಿಕ ತುರ್ತು ಸ್ಥಿತಿ ಇರಲಿಲ್ಲ; ಮೊದಲ ಟೆಸ್ಟ್ ಆಡಲಿದ್ದಾರೆ ಕೊಹ್ಲಿ
Dec 25, 2023 10:50 AM IST
ದಕ್ಷಿಣ ಆಫ್ರಿಕಾ ತಲುಪಿದ ಬಳಿಕ ವಿರಾಟ್ ಮತ್ತೆ ಲಂಡನ್‌ಗೆ ಹಾರಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಅವರು ಮುಂಚೆಯೇ ತಿಳಿಸಿದ್ದರು. ಅದಕ್ಕೆ ಮಂಡಳಿಯೂ ಅನುಮತಿ ನೀಡಿತ್ತು. ಅದಕ್ಕಾಗಿಯೇ ಕೊಹ್ಲಿ ಅಭ್ಯಾಸ ಪಂದ್ಯದಲ್ಲಿ ಆಡಿಲ್ಲ. ಸದ್ಯ ಮತ್ತೆ ಅವರು ಟೆಸ್ಟ್ ತಂಡ ಸೇರಿಕೊಂಡಿದ್ದು, ಸರಣಿಯಲ್ಲಿ ಆಡಲಿದ್ದಾರೆ.
- ದಕ್ಷಿಣ ಆಫ್ರಿಕಾ ತಲುಪಿದ ಬಳಿಕ ವಿರಾಟ್ ಮತ್ತೆ ಲಂಡನ್‌ಗೆ ಹಾರಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಅವರು ಮುಂಚೆಯೇ ತಿಳಿಸಿದ್ದರು. ಅದಕ್ಕೆ ಮಂಡಳಿಯೂ ಅನುಮತಿ ನೀಡಿತ್ತು. ಅದಕ್ಕಾಗಿಯೇ ಕೊಹ್ಲಿ ಅಭ್ಯಾಸ ಪಂದ್ಯದಲ್ಲಿ ಆಡಿಲ್ಲ. ಸದ್ಯ ಮತ್ತೆ ಅವರು ಟೆಸ್ಟ್ ತಂಡ ಸೇರಿಕೊಂಡಿದ್ದು, ಸರಣಿಯಲ್ಲಿ ಆಡಲಿದ್ದಾರೆ.