logo
ಕನ್ನಡ ಸುದ್ದಿ  /  Photo Gallery  /  Walls Of Houses In Thiruvananthapuram Painted With Fifa World Cup Theme

FIFA World Cup 2022: ಕೇರಳಿಗರ ಫುಟ್ಬಾಲ್ ಕ್ರೇಝ್; ಈ ಕಾಲೊನಿಯ ಮನೆಗಳ ಮೇಲೆ ಫಿಫಾ ವಿಶ್ವಕಪ್ ರಂಗು

Nov 24, 2022 08:16 AM IST

ಜಗತ್ತಿನ 32 ಬಲಿಷ್ಠ ಫುಟ್ಬಾಲ್ ತಂಡಗಳು ಈ ಬಾರಿಯ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಈ ಪಂದ್ಯಾವಳಿಯಲ್ಲಿ ಭಾರತ ತಂಡ ಆಡುತ್ತಿಲ್ಲ. ಆದರೂ ಭಾರತದಲ್ಲಿ ಫುಟ್ಬಾಲ್‌ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಇತ್ತೀಚೆಗೆ ಕೋಲ್ಕತ್ತಾದಲ್ಲಿ ಫುಟ್ಬಾಲ್‌ ಪಂದ್ಯಾವಳಿ ವೀಕ್ಷಣೆಗೆಂದೇ ವೀಕ್ಷಕರ ಗ್ಯಾಲರಿ ನಿರ್ಮಾಣ ಮಾಡಲಾಗಿತ್ತು. ಅದರಂತೆಯೇ ಈಗ ಕೇರಳದಲ್ಲೂ ಇಂತಹ ಸನ್ನಿವೇಶವೊಂದು ಮರುಕಳಿಸಿದೆ.

  • ಜಗತ್ತಿನ 32 ಬಲಿಷ್ಠ ಫುಟ್ಬಾಲ್ ತಂಡಗಳು ಈ ಬಾರಿಯ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಈ ಪಂದ್ಯಾವಳಿಯಲ್ಲಿ ಭಾರತ ತಂಡ ಆಡುತ್ತಿಲ್ಲ. ಆದರೂ ಭಾರತದಲ್ಲಿ ಫುಟ್ಬಾಲ್‌ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಇತ್ತೀಚೆಗೆ ಕೋಲ್ಕತ್ತಾದಲ್ಲಿ ಫುಟ್ಬಾಲ್‌ ಪಂದ್ಯಾವಳಿ ವೀಕ್ಷಣೆಗೆಂದೇ ವೀಕ್ಷಕರ ಗ್ಯಾಲರಿ ನಿರ್ಮಾಣ ಮಾಡಲಾಗಿತ್ತು. ಅದರಂತೆಯೇ ಈಗ ಕೇರಳದಲ್ಲೂ ಇಂತಹ ಸನ್ನಿವೇಶವೊಂದು ಮರುಕಳಿಸಿದೆ.
ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಚೆಂಕಲ್ ಚೂಲಾ ಕಾಲೊನಿಯಲ್ಲಿ ದಿನಗೂಲಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಇವರೆಲ್ಲಾ ಫುಟ್ಬಾಲ್‌ ಅಭಿಮಾನಿಗಳು. ಈ ಬಾರಿ ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ನಡೆಯುತ್ತಿದ್ದು, ಫುಟ್‌ಬಾಲ್ ವಿಷಯದ ಮೇಲೆ ತಮ್ಮ ಮನೆಗಳ ಗೋಡೆಗಳನ್ನು ಚಿತ್ರಿಸಿದ್ದಾರೆ.
(1 / 4)
ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಚೆಂಕಲ್ ಚೂಲಾ ಕಾಲೊನಿಯಲ್ಲಿ ದಿನಗೂಲಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಇವರೆಲ್ಲಾ ಫುಟ್ಬಾಲ್‌ ಅಭಿಮಾನಿಗಳು. ಈ ಬಾರಿ ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ನಡೆಯುತ್ತಿದ್ದು, ಫುಟ್‌ಬಾಲ್ ವಿಷಯದ ಮೇಲೆ ತಮ್ಮ ಮನೆಗಳ ಗೋಡೆಗಳನ್ನು ಚಿತ್ರಿಸಿದ್ದಾರೆ.(ANI)
ಫುಟ್ಬಾಲ್‌ ಅಭಿಮಾನಿಗಳು ಗೋಡೆ ಮೇಲೆ ಚಿತ್ರಿಸಿರುವ ಈ ಚಿತ್ರಗಳು ಭಿನ್ನವಾಗಿವೆ. ಇದರಲ್ಲಿ ಫುಟ್ಬಾಲ್‌ ಆಡುವ ರಾಷ್ಟ್ರಗಳ ರಾಷ್ಟ್ರಧ್ವಜವನ್ನು ಕೂಡಾ ಚಿತ್ರಿಸಲಾಗಿದೆ.
(2 / 4)
ಫುಟ್ಬಾಲ್‌ ಅಭಿಮಾನಿಗಳು ಗೋಡೆ ಮೇಲೆ ಚಿತ್ರಿಸಿರುವ ಈ ಚಿತ್ರಗಳು ಭಿನ್ನವಾಗಿವೆ. ಇದರಲ್ಲಿ ಫುಟ್ಬಾಲ್‌ ಆಡುವ ರಾಷ್ಟ್ರಗಳ ರಾಷ್ಟ್ರಧ್ವಜವನ್ನು ಕೂಡಾ ಚಿತ್ರಿಸಲಾಗಿದೆ.
ಭಾರತದಲ್ಲಿ ಫುಟ್ಬಾಲ್‌ ಲೆಜೆಂಡ್‌ ಮೆಸ್ಸಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.
(3 / 4)
ಭಾರತದಲ್ಲಿ ಫುಟ್ಬಾಲ್‌ ಲೆಜೆಂಡ್‌ ಮೆಸ್ಸಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಚೆಂಕಲ್ ಚೂಲಾ ಕಾಲೊನಿಯಲ್ಲಿರುವ ಮನೆಗಳು ಈಗ ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ. ತಮ್ಮ ಮನೆಗಳ ಗೋಡೆಗಳನ್ನು ಚಿತ್ರಿಸಿದ್ದಾರೆ.
(4 / 4)
ಚೆಂಕಲ್ ಚೂಲಾ ಕಾಲೊನಿಯಲ್ಲಿರುವ ಮನೆಗಳು ಈಗ ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ. ತಮ್ಮ ಮನೆಗಳ ಗೋಡೆಗಳನ್ನು ಚಿತ್ರಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು