ನವರಾತ್ರಿಗೆ ತುಂಬಾ ಟ್ರೆಡೀಷನಲ್ ಆಗಿ ಸೀರೆ ಉಟ್ಟು ರೆಡಿ ಆದಾಗ ಈ ರೀತಿ ನೆಕ್ಲೆಸ್ ಧರಿಸಿ; ಇಲ್ಲಿದೆ ನಿಮಗೆ ಸೂಟ್ ಆಗುವ ವೆರೈಟಿ ಡಿಸೈನ್ಸ್
Sep 18, 2024 12:14 PM IST
ನವರಾತ್ರಿಯಂದು ಒಂಭತ್ತು ದಿನಗಳ ಕಾಲ ನಿರಂತರ ಹಬ್ಬದ ವಾತಾವರಣವಿರುತ್ತದೆ. ಇನ್ನು ಆಫೀಸ್‌ಗಳಲ್ಲಿ ಒಂದೊಂದು ದಿನ ಒಂದೊಂದು ಬಣ್ಣದ ಬಟ್ಟೆ ಧರಿಸಿಕೊಂಡು ಆಚರಣೆ ಮಾಡಬಹುದು. ಇಂತಹ ಸಂದರ್ಭದಲ್ಲಿ ನಿಮಗೆ ಅನುಕೂಲ ಆಗುವ ರೀತಿ 9 ವಿಧದ ಬೇರೆ ಬೇರೆ ಡಿಸೈನ್ ಹೊಂದಿರುವ ಆಭರಣವನ್ನು ನಾವಿಲ್ಲಿ ನೀಡಿದ್ದೇವೆ.
- ನವರಾತ್ರಿಯಂದು ಒಂಭತ್ತು ದಿನಗಳ ಕಾಲ ನಿರಂತರ ಹಬ್ಬದ ವಾತಾವರಣವಿರುತ್ತದೆ. ಇನ್ನು ಆಫೀಸ್‌ಗಳಲ್ಲಿ ಒಂದೊಂದು ದಿನ ಒಂದೊಂದು ಬಣ್ಣದ ಬಟ್ಟೆ ಧರಿಸಿಕೊಂಡು ಆಚರಣೆ ಮಾಡಬಹುದು. ಇಂತಹ ಸಂದರ್ಭದಲ್ಲಿ ನಿಮಗೆ ಅನುಕೂಲ ಆಗುವ ರೀತಿ 9 ವಿಧದ ಬೇರೆ ಬೇರೆ ಡಿಸೈನ್ ಹೊಂದಿರುವ ಆಭರಣವನ್ನು ನಾವಿಲ್ಲಿ ನೀಡಿದ್ದೇವೆ.