Wellness: ಆರೋಗ್ಯವೇ ಭಾಗ್ಯ; ಮಾನಸಿಕ, ದೈಹಿಕ ಯೋಗಕ್ಷೇಮ ಸುಧಾರಿಸಲು ಹೀಗಿರಲಿ ನಿಮ್ಮ ದಿನಚರಿ
Jun 01, 2023 08:00 AM IST
Health: ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಯು ದೈನಂದಿನ ದಿನಚರಿಯ ಮೇಲೆ ಅವಲಂಬಿತವಾಗಿದೆ. ಪೋಷಕಾಂಶ ಸಮೃದ್ಧ ಆಹಾರ ಸೇವನೆ, ಸಂಸ್ಕರಿತ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು, ಸಮರ್ಪಕ ನಿದ್ದೆ, ಸಾಕಷ್ಟು ನೀರು ಕುಡಿಯುವುದು ಸೇರಿದಂತೆ ಇನ್ನಿತರ ದಿನಚರಿಯು ನಮ್ಮ ಆರೋಗ್ಯದ ಹಾಗೂ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.
- Health: ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಯು ದೈನಂದಿನ ದಿನಚರಿಯ ಮೇಲೆ ಅವಲಂಬಿತವಾಗಿದೆ. ಪೋಷಕಾಂಶ ಸಮೃದ್ಧ ಆಹಾರ ಸೇವನೆ, ಸಂಸ್ಕರಿತ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು, ಸಮರ್ಪಕ ನಿದ್ದೆ, ಸಾಕಷ್ಟು ನೀರು ಕುಡಿಯುವುದು ಸೇರಿದಂತೆ ಇನ್ನಿತರ ದಿನಚರಿಯು ನಮ್ಮ ಆರೋಗ್ಯದ ಹಾಗೂ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.