logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಖುಷಿಯಾದ್ರೂ, ಬೇಜಾರಾದ್ರೂ ಏನೇ ಆದ್ರೂ ಹಾಡು ಕೇಳ್ಬೇಕು ಅನಿಸುತ್ತಾ? ಹೀಗೆ ಅಡಿಕ್ಟ್‌ ಆಗೋಕೆ ಕಾರಣ ಏನ್ಗೊತ್ತಾ? ಇಲ್ಲೇ ಇದೆ ಆನ್ಸರ್

ಖುಷಿಯಾದ್ರೂ, ಬೇಜಾರಾದ್ರೂ ಏನೇ ಆದ್ರೂ ಹಾಡು ಕೇಳ್ಬೇಕು ಅನಿಸುತ್ತಾ? ಹೀಗೆ ಅಡಿಕ್ಟ್‌ ಆಗೋಕೆ ಕಾರಣ ಏನ್ಗೊತ್ತಾ? ಇಲ್ಲೇ ಇದೆ ಆನ್ಸರ್

Sep 24, 2024 07:17 PM IST

ಕೆಲವರಿಗೆ ಹಾಡು ಅಂದ್ರೆ ಹುಚ್ಚು, ಒಂದೇ ಹಾಡನ್ನ ಎಷ್ಟು ಸಾವಿರ ಸಾರಿ ಕೇಳಿದರೂ ಸಮಾಧಾನ ಆಗೋದಿಲ್ಲ. ಯಾಕೆ ಹಾಡಿಗೆ ನಾವು ಇಷ್ಟು ಅಡಿಕ್ಟ್‌ ಆಗ್ತೀವಿ ಅಂತ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ? ಆ ಯೋಚನೆಗೆ ಇಲ್ಲೇ ಇದೆ ನೋಡಿ ಉತ್ತರ. 

  • ಕೆಲವರಿಗೆ ಹಾಡು ಅಂದ್ರೆ ಹುಚ್ಚು, ಒಂದೇ ಹಾಡನ್ನ ಎಷ್ಟು ಸಾವಿರ ಸಾರಿ ಕೇಳಿದರೂ ಸಮಾಧಾನ ಆಗೋದಿಲ್ಲ. ಯಾಕೆ ಹಾಡಿಗೆ ನಾವು ಇಷ್ಟು ಅಡಿಕ್ಟ್‌ ಆಗ್ತೀವಿ ಅಂತ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ? ಆ ಯೋಚನೆಗೆ ಇಲ್ಲೇ ಇದೆ ನೋಡಿ ಉತ್ತರ. 
ಸಂಗೀತ ಆಲಿಸಿದರೆ ಮನಸಿಗೆ ಮುದ ನೀಡುವುದು ಖಂಡಿತ. ಹಾಡು ತುಂಬಾ ಇಷ್ಟವಾದರೆ ನೀವು ಆಗಾಗ ಕೇಳುತ್ತಲೇ ಇರುತ್ತೀರಿ. ಇದೇ ಸಂಗೀತದ ಶಕ್ತಿ. ಯಾಕೆ ಹೀಗಾಗುತ್ತದೆ ಎಂಬುದನ್ನು ಗಮನಿಸಿ. 
(1 / 9)

ಹಾಡುಗಳು ಕೆಲವು ಘಟನೆಗಳನ್ನು ಮರುಕಳಿಸುವಂತಿರುತ್ತದೆ. ನಿಮ್ಮ ನೆಚ್ಚಿನ ಯಾವುದೋ ಒಂದು ಘಳಿಗೆಗೂ ಈ ಹಾಡಿಗೂ ಸಂಬಂಧವಿರುತ್ತದೆ. ಇದು ನಿಮ್ಮ ಮೇಲೆ ಭಾವನಾತ್ಮಕವಾಗಿ ಪರಿಣಾಮ ಬೀರುತ್ತದೆ.
(2 / 9)

ಹಾಡಿನ ಸಾಲುಗಳಿದ್ರೆ ಮಾತ್ರ ಇಷ್ಟಪಡೋದಿಲ್ಲ. ಬರಿ ಮ್ಯೂಸಿಕ್ ಕೂಡ ಇಷ್ಟ ಆಗುತ್ತದೆ. ಇದರಲ್ಲಿ ಯಾವ ಭಾವನೆಯೂ ಇಲ್ಲ ಎಂದು ನೀವು ಅಂದುಕೊಂಡರೆ ಅದು ತಪ್ಪು. ಇದೂ ಸಹ ನಿಮ್ಮ ಮನಸಿನ ಮೇಲೆ ಪರಿಣಾಮ ಬೀರುತ್ತದೆ.
(3 / 9)

ಇದು ನಿಮ್ಮ ನರಮಂಡಲವನ್ನು ಶಾಂತಗೊಳಿಸುತ್ತದೆ ಅಥವಾ ಚೇತರಿಸುತ್ತದೆ. ಬೇಕಾದರೆ ಒಂದು ಪ್ರಯೋಗ ಮಾಡಿ. ಶಾಸ್ತ್ರೀಯ ಸಂಗೀತ ಕೇಳುವಾಗ ನಿಮ್ಮ ಕತ್ತು ಕುಣಿದರೆ, ಪಾಪ್ ಸಂಗೀತ ಕೇಳುವಾಗ ನಿಮ್ಮ ಸೊಂಟ ಕುಣಿಯುತ್ತದೆ. 
(4 / 9)

ಕೆಲವು ಹಾಡು ಕೇಳುವಾಗ ನಿಮ್ಮಲ್ಲಿ ಸಕಾರಾತ್ಮಕ ಭಾವನೆ ಉಂಟಾದರೆ ಇನ್ನು ಕೆಲವು ಸಂಗೀತ ಕೇಳುವಾಗ ನಕಾರಾತ್ಮಕ ಭಾವನೆ ಉಂಟಾಗುತ್ತದೆ
(5 / 9)

ನಿಮ್ಮ ಮನಸ್ಥಿತಿಗೆ ಹೊಂದಾಣಿಕೆ ಆಗುವ ಹಾಡುಗಳನ್ನು ನೀವು ಕೇಳುತ್ತಾ ನಿಮ್ಮ ದಿನವನ್ನು ಕಳೆದರೆ ಆ ದಿನ ನಿಮಗೆ ತುಂಬಾ ಖುಷಿ ಕೊಡುತ್ತದೆ. 
(6 / 9)

 ನ್ಯೂಕ್ಲಿಯಸ್ ಅಕ್ಯೂಂಬೆನ್ಸ್ (NAc) ಇದು ನಮ್ಮ ಮೆದುಳಿನ ನರಕೋಶದಲ್ಲಿ ಖುಷಿಯನ್ನು ಹೆಚ್ಚು ಮಾಡುವ ಅಂಶ. ಸಂಗೀತ ಕೇಳುವುದರಿಂದ ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರಿ ಸಂತೋಷ ಹೆಚ್ಚುತ್ತದೆ. 
(7 / 9)

ಹಾಡು ಕೇಳುವದರಿಂದ ಎಷ್ಟೋ ಜನರಿಗೆ ಸಮಾಧಾನ ಸಿಕ್ಕಿದರೆ, ಇನ್ನೇಷ್ಟೋ ಜನರಿಗೆ ಇದರಲ್ಲಿ ತಮ್ಮ ಹಳೆ ನೆನಪು ಕಾಡುತ್ತದೆ. ಹಾಗಾಗಿ ನಿಮ್ಮಿಷ್ಟದ ಒಂದು ಪ್ಲೇಲಿಸ್ಟ್‌ ಮಾಡಿಕೊಂಡು ಒಳ್ಳೊಳ್ಳೆ ಸಂಗೀತ ಕೇಳಿ. 
(8 / 9)

  ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ. 
(9 / 9)

    ಹಂಚಿಕೊಳ್ಳಲು ಲೇಖನಗಳು