ಮದುವೆಗೆ ಅಂತ ಬನಾರಸಿ ಸೀರೆ ಖರೀದಿ ಮಾಡಿದ್ದೀರಾ, ನೀವು ತಂದ ಸೀರೆ ಅಸಲಿನಾ ನಕಲಿನಾ, ಪರೀಕ್ಷೆ ಮಾಡೋಕೆ ಇಲ್ಲಿದೆ ಟ್ರಿಕ್ಸ್
Dec 16, 2024 03:23 PM IST
ಮದುವೆ ಸೀಸನ್ ಶುರುವಾಗಿದ್ದು, ಸೀರೆ ಖರೀದಿ ಭರಾಟೆ ಜೋರಾಗಿದೆ. ಈ ಸಮಯದಲ್ಲಿ ಬನಾರಸಿ ಸೀರೆಗೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತದೆ. ಇವು ಭಾರತದ ಪರಂಪರೆಯ ಸಂಕೇತವೂ ಹೌದು. ಬನಾರಸಿ ಸೀರೆ ಹೆಣ್ಣುಮಕ್ಕಳಿಗೆ ಅಚ್ಚುಮೆಚ್ಚು. ಆದರೆ ಇದರಲ್ಲೂ ನಕಲಿ, ಅಸಲಿ ಇರುತ್ತೆ. ಹಾಗಾದರೆ ನೀವು ತಂದ ಬನಾರಸಿ ಸೀರೆ ಅಸಲಿಯೋ ನಕಲಿಯೋ ಪರೀಕ್ಷೆ ಮಾಡೋಕೆ ಇಲ್ಲಿದೆ ಟಿಪ್ಸ್.
- ಮದುವೆ ಸೀಸನ್ ಶುರುವಾಗಿದ್ದು, ಸೀರೆ ಖರೀದಿ ಭರಾಟೆ ಜೋರಾಗಿದೆ. ಈ ಸಮಯದಲ್ಲಿ ಬನಾರಸಿ ಸೀರೆಗೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತದೆ. ಇವು ಭಾರತದ ಪರಂಪರೆಯ ಸಂಕೇತವೂ ಹೌದು. ಬನಾರಸಿ ಸೀರೆ ಹೆಣ್ಣುಮಕ್ಕಳಿಗೆ ಅಚ್ಚುಮೆಚ್ಚು. ಆದರೆ ಇದರಲ್ಲೂ ನಕಲಿ, ಅಸಲಿ ಇರುತ್ತೆ. ಹಾಗಾದರೆ ನೀವು ತಂದ ಬನಾರಸಿ ಸೀರೆ ಅಸಲಿಯೋ ನಕಲಿಯೋ ಪರೀಕ್ಷೆ ಮಾಡೋಕೆ ಇಲ್ಲಿದೆ ಟಿಪ್ಸ್.