logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಇಲ್ನೋಡಿ

ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಇಲ್ನೋಡಿ

Feb 27, 2024 01:05 PM IST

ಚಂದಮಾಮ ಯಾವತ್ತಿದ್ದರೂ ಕೌತುಕದ ವಿಷಯವೇ. ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್‌ ಚಂದ್ರನ ಅಂಗಳಕ್ಕೆ ಇಳಿದಿದೆ. ಅಧ್ಯಯನಕ್ಕಾಗಿ ತೆರಳಿದ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ. ಇಲ್ನೋಡಿ.

ಚಂದಮಾಮ ಯಾವತ್ತಿದ್ದರೂ ಕೌತುಕದ ವಿಷಯವೇ. ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್‌ ಚಂದ್ರನ ಅಂಗಳಕ್ಕೆ ಇಳಿದಿದೆ. ಅಧ್ಯಯನಕ್ಕಾಗಿ ತೆರಳಿದ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ. ಇಲ್ನೋಡಿ.
ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಇದು ಅಮೆರಿಕದ ಖಾಸಗಿ ಕಂಪನಿ ಇಂಟ್ಯೂಟಿವ್‌ ಮಷಿನ್ಸ್‌ನ ಕಾರ್ಗೋ ಲ್ಯಾಂಡರ್. ಈ ಒಡಿಸ್ಸಿಯಸ್, ವಾರಾಂತ್ಯದಲ್ಲಿ ಚಂದ್ರನ ಮೇಲ್ಮೈಯಿಂದ ಅದು ತೆಗೆದ ಚಂದ್ರನ ಮೊದಲ ಚಿತ್ರಗಳನ್ನು ತೆಗೆದಿತ್ತು. ಆ ಚಿತ್ರಗಳು ಆಕರ್ಷಕವಾಗಿವೆ ಇಲ್ನೋಡಿ.  
(1 / 9)
ಚಂದಮಾಮನ ಚಂದ ಚಂದದ ಫೋಟೋಗಳನ್ನು ಕಳುಹಿಸಿದೆ ಅಮೆರಿಕದ ಖಾಸಗಿ ಬಾಹ್ಯಾಕಾಶ ನೌಕೆ ಒಡಿಸ್ಸಿಯಸ್, ಇದು ಅಮೆರಿಕದ ಖಾಸಗಿ ಕಂಪನಿ ಇಂಟ್ಯೂಟಿವ್‌ ಮಷಿನ್ಸ್‌ನ ಕಾರ್ಗೋ ಲ್ಯಾಂಡರ್. ಈ ಒಡಿಸ್ಸಿಯಸ್, ವಾರಾಂತ್ಯದಲ್ಲಿ ಚಂದ್ರನ ಮೇಲ್ಮೈಯಿಂದ ಅದು ತೆಗೆದ ಚಂದ್ರನ ಮೊದಲ ಚಿತ್ರಗಳನ್ನು ತೆಗೆದಿತ್ತು. ಆ ಚಿತ್ರಗಳು ಆಕರ್ಷಕವಾಗಿವೆ ಇಲ್ನೋಡಿ.  (via REUTERS)
ಅಮೆರಿಕದ ಲೂನಾರ್ ಲ್ಯಾಂಡರ್ ಒಡಿಸ್ಸಿಯಸ್ ಚಂದ್ರನ ಮೇಲ್ಮೈನಲ್ಲಿ ಇಳಿಯುವ ವೇಳೆ ತೆಗೆದ ಚಿತ್ರ ಇದು. ಲ್ಯಾಂಡಿಂಗ್ ಎಲ್ಲಿ ಎಂಬುದನ್ನು ಇದು ತೋರಿಸಿದೆ. ಈ ಸ್ಥಳದಲ್ಲಿ ಇದುವರೆಗೆ ಬೇರೆ ಯಾವುದೇ ಬಾಹ್ಯಾಕಾಶ ನೌಕೆ ಇಳಿದಿಲ್ಲ. ಚಂದ್ರನ ದಕ್ಷಿಣ ಭಾಗದಿಂದ ಒಡಿಸ್ಸಿಯಸ್ ಈ ಫೋಟೋಗಳನ್ನು ರವಾನಿಸಿದೆ ಎಂದು ಇಂಟ್ಯೂಟಿವ್‌ ಮಷಿನ್ಸ್ ಹೇಳಿದೆ.
(2 / 9)
ಅಮೆರಿಕದ ಲೂನಾರ್ ಲ್ಯಾಂಡರ್ ಒಡಿಸ್ಸಿಯಸ್ ಚಂದ್ರನ ಮೇಲ್ಮೈನಲ್ಲಿ ಇಳಿಯುವ ವೇಳೆ ತೆಗೆದ ಚಿತ್ರ ಇದು. ಲ್ಯಾಂಡಿಂಗ್ ಎಲ್ಲಿ ಎಂಬುದನ್ನು ಇದು ತೋರಿಸಿದೆ. ಈ ಸ್ಥಳದಲ್ಲಿ ಇದುವರೆಗೆ ಬೇರೆ ಯಾವುದೇ ಬಾಹ್ಯಾಕಾಶ ನೌಕೆ ಇಳಿದಿಲ್ಲ. ಚಂದ್ರನ ದಕ್ಷಿಣ ಭಾಗದಿಂದ ಒಡಿಸ್ಸಿಯಸ್ ಈ ಫೋಟೋಗಳನ್ನು ರವಾನಿಸಿದೆ ಎಂದು ಇಂಟ್ಯೂಟಿವ್‌ ಮಷಿನ್ಸ್ ಹೇಳಿದೆ.(AFP)
ಒಡಿಸ್ಸಿಯಸ್ ಲೂನಾರ್ ಲ್ಯಾಂಡರ್‌ ಚಂದ್ರನ ಮೇಲ್ಮೈನ ಲ್ಯಾಂಡಿಂಗ್ ಸೈಟ್‌ ಸಮೀಪ ಇರುವಾಗ ತೆಗೆದ ಚಿತ್ರಗಳು. ಇಂಟ್ಯೂಟಿವ್ ಮಷಿನ್ಸ್‌ನ ಒಡಿಸಿಯಸ್‌ ಸೆಲ್ಫಿ ಫೋಟೋಗಳು ಇವು.
(3 / 9)
ಒಡಿಸ್ಸಿಯಸ್ ಲೂನಾರ್ ಲ್ಯಾಂಡರ್‌ ಚಂದ್ರನ ಮೇಲ್ಮೈನ ಲ್ಯಾಂಡಿಂಗ್ ಸೈಟ್‌ ಸಮೀಪ ಇರುವಾಗ ತೆಗೆದ ಚಿತ್ರಗಳು. ಇಂಟ್ಯೂಟಿವ್ ಮಷಿನ್ಸ್‌ನ ಒಡಿಸಿಯಸ್‌ ಸೆಲ್ಫಿ ಫೋಟೋಗಳು ಇವು.(via REUTERS)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
(4 / 9)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)
ಇಂಟ್ಯೂಟಿವ್ ಮಷಿನ್ಸ್‌ನ ಒಡಿಸ್ಸಿಯಸ್ ಲೂನಾರ್ ಲ್ಯಾಂಡರ್ ಫೆಬ್ರವರಿ 26 ರಂದು ಬಿಡುಗಡೆ ಮಾಡಿದ ಕಡಿಮೆ ರೆಸಲ್ಯೂಷನ್‌ ಫೋಟೋದಲ್ಲಿ ಚಂದ್ರನ ಮೇಲ್ಮೈನಲ್ಲಿ ತನ್ನ ನೌಕೆ ಇಳಿಯುವ ಜಾಗವನ್ನು ತೋರಿಸಿದೆ. 
(5 / 9)
ಇಂಟ್ಯೂಟಿವ್ ಮಷಿನ್ಸ್‌ನ ಒಡಿಸ್ಸಿಯಸ್ ಲೂನಾರ್ ಲ್ಯಾಂಡರ್ ಫೆಬ್ರವರಿ 26 ರಂದು ಬಿಡುಗಡೆ ಮಾಡಿದ ಕಡಿಮೆ ರೆಸಲ್ಯೂಷನ್‌ ಫೋಟೋದಲ್ಲಿ ಚಂದ್ರನ ಮೇಲ್ಮೈನಲ್ಲಿ ತನ್ನ ನೌಕೆ ಇಳಿಯುವ ಜಾಗವನ್ನು ತೋರಿಸಿದೆ. (via REUTERS)
ಹೂಸ್ಟನ್ ಮೂಲದ ಕಂಪನಿ ಇಂಟ್ಯೂಟಿವ್ ಮಷಿನ್ಸ್  ಬಾಹ್ಯಾಕಾಶ ನೌಕೆಯನ್ನು ವಿನ್ಯಾಸಗೊಳಿಸಿದ ಮತ್ತು ನಿರ್ವಹಿಸಿದೆ. ಸೂರ್ಯನ ಬೆಳಕು ಇನ್ನು ಮುಂದೆ ಸೌರ ಫಲಕಗಳನ್ನು ತಲುಪದ ಸ್ಥಳದ ವರೆಗೂ ಒಇರುವ ಡೇಟಾವನ್ನು ಸಂಗ್ರಹಿಸುವುದನ್ನು ಮುಂದುವರಿಸುವುದಾಗಿ ಅದು ಸೋಮವಾರ ಪ್ರಕಟಿಸಿದೆ. 
(6 / 9)
ಹೂಸ್ಟನ್ ಮೂಲದ ಕಂಪನಿ ಇಂಟ್ಯೂಟಿವ್ ಮಷಿನ್ಸ್  ಬಾಹ್ಯಾಕಾಶ ನೌಕೆಯನ್ನು ವಿನ್ಯಾಸಗೊಳಿಸಿದ ಮತ್ತು ನಿರ್ವಹಿಸಿದೆ. ಸೂರ್ಯನ ಬೆಳಕು ಇನ್ನು ಮುಂದೆ ಸೌರ ಫಲಕಗಳನ್ನು ತಲುಪದ ಸ್ಥಳದ ವರೆಗೂ ಒಇರುವ ಡೇಟಾವನ್ನು ಸಂಗ್ರಹಿಸುವುದನ್ನು ಮುಂದುವರಿಸುವುದಾಗಿ ಅದು ಸೋಮವಾರ ಪ್ರಕಟಿಸಿದೆ. (AP)
ಇಂಟ್ಯೂಟಿವ್ ಮಷಿನ್ಸ್‌ನ ಒಡಿಸ್ಸಿಯಸ್‌ ನೌಕೆಯು 50 ವರ್ಷಗಳ ಅವಧಿಯಲ್ಲಿ ಚಂದ್ರನ ಮೇಲೆ ಇಳಿದ ಮೊದಲ ಅಮೆರಿಕನ್ ಬಾಹ್ಯಾಕಾಶ ನೌಕೆ. ಈ ಕಂಪನಿಯು ನಾಸಾಗಾಗಿ ಕೆಲಸ ಮಾಡುತ್ತಿದೆ.
(7 / 9)
ಇಂಟ್ಯೂಟಿವ್ ಮಷಿನ್ಸ್‌ನ ಒಡಿಸ್ಸಿಯಸ್‌ ನೌಕೆಯು 50 ವರ್ಷಗಳ ಅವಧಿಯಲ್ಲಿ ಚಂದ್ರನ ಮೇಲೆ ಇಳಿದ ಮೊದಲ ಅಮೆರಿಕನ್ ಬಾಹ್ಯಾಕಾಶ ನೌಕೆ. ಈ ಕಂಪನಿಯು ನಾಸಾಗಾಗಿ ಕೆಲಸ ಮಾಡುತ್ತಿದೆ.(via REUTERS)
ಆದಾಗ್ಯೂ, ಕಳೆದ ಗುರುವಾರ ಇದಕ್ಕೆ ತುಂಬಾ ವೇಗ ಸಿಕ್ಕಿತು. ಒಡಿಸ್ಸಿಯಸ್‌ ಚಂದ್ರನ ಮೇಲ್ಮೈಗೆ ಇಳಿಯುವಾಗ ಅದರ ಆರು ಕಾಲುಗಳಲ್ಲಿ ಒಂದು ಸಿಲುಕಿಕೊಂಡು ಕೆಳಕ್ಕೆ ಬಿತ್ತು ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. 
(8 / 9)
ಆದಾಗ್ಯೂ, ಕಳೆದ ಗುರುವಾರ ಇದಕ್ಕೆ ತುಂಬಾ ವೇಗ ಸಿಕ್ಕಿತು. ಒಡಿಸ್ಸಿಯಸ್‌ ಚಂದ್ರನ ಮೇಲ್ಮೈಗೆ ಇಳಿಯುವಾಗ ಅದರ ಆರು ಕಾಲುಗಳಲ್ಲಿ ಒಂದು ಸಿಲುಕಿಕೊಂಡು ಕೆಳಕ್ಕೆ ಬಿತ್ತು ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. (via REUTERS)
ಇಂಟ್ಯೂಟಿವ್ ಮಷಿನ್ಸ್‌ ಮತ್ತು ಒಡಿಸ್ಸಿಯಸ್‌ ಜೊತೆಗಿನ ಸಂವಹನ ಮಂಗಳವಾರ ನಿಲ್ಲುವ ನಿರೀಕ್ಷೆ ಇದೆ. ಒಡಿಸ್ಸಿಯಸ್‌ ಚಂದ್ರನ ಮೇಲ್ಮೈನಲ್ಲಿ ಇಳಿದು 5 ದಿನ ಕಾರ್ಯಾಚರಣೆ ಮಾಡಿದೆ ಎಂದು ಕಂಪನಿ ಘೋಷಿಸಿದೆ.
(9 / 9)
ಇಂಟ್ಯೂಟಿವ್ ಮಷಿನ್ಸ್‌ ಮತ್ತು ಒಡಿಸ್ಸಿಯಸ್‌ ಜೊತೆಗಿನ ಸಂವಹನ ಮಂಗಳವಾರ ನಿಲ್ಲುವ ನಿರೀಕ್ಷೆ ಇದೆ. ಒಡಿಸ್ಸಿಯಸ್‌ ಚಂದ್ರನ ಮೇಲ್ಮೈನಲ್ಲಿ ಇಳಿದು 5 ದಿನ ಕಾರ್ಯಾಚರಣೆ ಮಾಡಿದೆ ಎಂದು ಕಂಪನಿ ಘೋಷಿಸಿದೆ.(via REUTERS)

    ಹಂಚಿಕೊಳ್ಳಲು ಲೇಖನಗಳು