logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wpl 2023 Final Photos: ಮುಂಬೈ ಇಂಡಿಯನ್ಸ್ ಡಬ್ಲ್ಯೂಪಿಎಲ್ ಚಾಂಪಿಯನ್; ಹರ್ಮನ್ ಪಡೆಯ ಸಂಭ್ರಮಾಚರಣೆ ಬಲು ಜೋರು

WPL 2023 Final photos: ಮುಂಬೈ ಇಂಡಿಯನ್ಸ್ ಡಬ್ಲ್ಯೂಪಿಎಲ್ ಚಾಂಪಿಯನ್; ಹರ್ಮನ್ ಪಡೆಯ ಸಂಭ್ರಮಾಚರಣೆ ಬಲು ಜೋರು

Mar 27, 2023 09:18 AM IST

ಚೊಚ್ಚಲ ಆವೃತ್ತಿಯ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ (WPL 2023)ನಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ, ಉದ್ಘಾಟನಾ ಆವೃತ್ತಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಚೊಚ್ಚಲ ಆವೃತ್ತಿಯ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ (WPL 2023)ನಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ, ಉದ್ಘಾಟನಾ ಆವೃತ್ತಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಮುಂಬೈ ಇಂಡಿಯನ್ಸ್ ತಂಡವು ಏಳು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ಮೊದಲ ಆವೃತ್ತಿಯ WPL 2023 ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
(1 / 7)
ಮುಂಬೈ ಇಂಡಿಯನ್ಸ್ ತಂಡವು ಏಳು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು. ಮೊದಲ ಆವೃತ್ತಿಯ WPL 2023 ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.(REUTERS)
132 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಎಂಐ, 19.3 ಓವರ್‌ಗಳಲ್ಲಿ  3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು, ನ್ಯಾಟ್ ಸಿವರ್ ಬ್ರಂಟ್ 55 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿದರು.
(2 / 7)
132 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಎಂಐ, 19.3 ಓವರ್‌ಗಳಲ್ಲಿ  3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು, ನ್ಯಾಟ್ ಸಿವರ್ ಬ್ರಂಟ್ 55 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿದರು.(PTI)
ಡಿಸಿ ಪರ ರಾಧಾ ಯಾದವ್ ಮತ್ತು ಜೆಸ್ ಜೊನಾಸೆನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
(3 / 7)
ಡಿಸಿ ಪರ ರಾಧಾ ಯಾದವ್ ಮತ್ತು ಜೆಸ್ ಜೊನಾಸೆನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.(PTI)
ಆರಂಭದಲ್ಲಿ ಬ್ಯಾಟಿಂಗ್‌ ಮಾಡಿದ DC 20 ಓವರ್‌ಗಳಲ್ಲಿ 131/9ಕ್ಕೆ ಸೀಮಿತವಾಯಿತು. ಮೆಗ್ ಲ್ಯಾನಿಂಗ್ (34), ರಾಧಾ ಯಾದವ್ ( ಅಜೇಯ 27) ಮತ್ತು ಶಿಖಾ ಪಾಂಡೆ ( ಅಜೇಯ27) ನಿರ್ಣಾಯಕ ಆಟವಾಡಿದರು.
(4 / 7)
ಆರಂಭದಲ್ಲಿ ಬ್ಯಾಟಿಂಗ್‌ ಮಾಡಿದ DC 20 ಓವರ್‌ಗಳಲ್ಲಿ 131/9ಕ್ಕೆ ಸೀಮಿತವಾಯಿತು. ಮೆಗ್ ಲ್ಯಾನಿಂಗ್ (34), ರಾಧಾ ಯಾದವ್ ( ಅಜೇಯ 27) ಮತ್ತು ಶಿಖಾ ಪಾಂಡೆ ( ಅಜೇಯ27) ನಿರ್ಣಾಯಕ ಆಟವಾಡಿದರು.(AP)
ಎಂಐ ಪರ ಹೇಲಿ ಮ್ಯಾಥ್ಯೂಸ್ ಮೂರು ವಿಕೆಟ್ ಪಡೆದರು. ಆ ಮೂಲಕ ಪರ್ಪಲ್ ಕ್ಯಾಪ್ ತನ್ನದಾಗಿಸಿದರು. ಇಸ್ಸಿ ವಾಂಗ್ ಮೂರು ವಿಕೆಟ್ ಪಡೆದರು ಮತ್ತು ಅಮೆಲಿಯಾ ಕೆರ್ ಎರಡು ವಿಕೆಟ್ ಪಡೆದರು.
(5 / 7)
ಎಂಐ ಪರ ಹೇಲಿ ಮ್ಯಾಥ್ಯೂಸ್ ಮೂರು ವಿಕೆಟ್ ಪಡೆದರು. ಆ ಮೂಲಕ ಪರ್ಪಲ್ ಕ್ಯಾಪ್ ತನ್ನದಾಗಿಸಿದರು. ಇಸ್ಸಿ ವಾಂಗ್ ಮೂರು ವಿಕೆಟ್ ಪಡೆದರು ಮತ್ತು ಅಮೆಲಿಯಾ ಕೆರ್ ಎರಡು ವಿಕೆಟ್ ಪಡೆದರು.(Women's Premier League (WPL) Twi)
ಮುಂಬೈ ಇಂಡಿಯನ್ಸ್‌ ಚಾಂಪಿಯನ್
(6 / 7)
ಮುಂಬೈ ಇಂಡಿಯನ್ಸ್‌ ಚಾಂಪಿಯನ್(WPL twitter)
ಹರ್ಮನ್‌ ಪಡೆಯ ಸಂಭ್ರಮ
(7 / 7)
ಹರ್ಮನ್‌ ಪಡೆಯ ಸಂಭ್ರಮ(WPL twitter)

    ಹಂಚಿಕೊಳ್ಳಲು ಲೇಖನಗಳು