logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Up Warriorz Vs Mumbai Indians: ಮತ್ತೆ ಮಿಂಚಿದ ಸೈಕಾ ಇಶಾಕ್; ಮುಂಬೈ-ಯುಪಿ ಪಂದ್ಯದ ಚಿತ್ರಮಾಹಿತಿ ಇಲ್ಲಿದೆ

UP Warriorz vs Mumbai Indians: ಮತ್ತೆ ಮಿಂಚಿದ ಸೈಕಾ ಇಶಾಕ್; ಮುಂಬೈ-ಯುಪಿ ಪಂದ್ಯದ ಚಿತ್ರಮಾಹಿತಿ ಇಲ್ಲಿದೆ

Mar 13, 2023 09:46 AM IST

WPL 2023: ಭಾನುವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (164/2) ತಂಡವು 8 ವಿಕೆಟ್‌ಗಳಿಂದ ಯುಪಿ ವಾರಿಯರ್ಸ್ (159/6) ತಂಡವನ್ನು ಸೋಲಿಸಿತು.

  • WPL 2023: ಭಾನುವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (164/2) ತಂಡವು 8 ವಿಕೆಟ್‌ಗಳಿಂದ ಯುಪಿ ವಾರಿಯರ್ಸ್ (159/6) ತಂಡವನ್ನು ಸೋಲಿಸಿತು.
ಮುಂಬೈ ಇಂಡಿಯನ್ಸ್‌ನ ಸೈಕಾ ಇಶಾಕ್, ಈ ಪಂದ್ಯದಲ್ಲೂ ಮೂರು ವಿಕೆಟ್‌ ಪಡೆದು, ಪರ್ಪಲ್‌ ಕ್ಯಾಪ್‌ ಅನ್ನು ತಮ್ಮಲ್ಲೇ ಉಳಿಸಿಕೊಂಡರು.
(1 / 5)
ಮುಂಬೈ ಇಂಡಿಯನ್ಸ್‌ನ ಸೈಕಾ ಇಶಾಕ್, ಈ ಪಂದ್ಯದಲ್ಲೂ ಮೂರು ವಿಕೆಟ್‌ ಪಡೆದು, ಪರ್ಪಲ್‌ ಕ್ಯಾಪ್‌ ಅನ್ನು ತಮ್ಮಲ್ಲೇ ಉಳಿಸಿಕೊಂಡರು.(Women's Premier League Twitter)
ಮುಂಬೈ ಇಂಡಿಯನ್ಸ್‌ ತಂಡವು ಇದುವರೆಗೂ ಒಂದೇ ಒಂದು ಪಂದ್ಯವನ್ನು ಕೂಡಾ ಸೋತಿಲ್ಲ. ಆಡಿರುವ ಎಲ್ಲಾ ನಾಲ್ಕು ಪಂದ್ಯವನ್ನು ಏಕಮುಖವಾಗಿ ಗೆದ್ದುಕೊಂಡಿದೆ.
(2 / 5)
ಮುಂಬೈ ಇಂಡಿಯನ್ಸ್‌ ತಂಡವು ಇದುವರೆಗೂ ಒಂದೇ ಒಂದು ಪಂದ್ಯವನ್ನು ಕೂಡಾ ಸೋತಿಲ್ಲ. ಆಡಿರುವ ಎಲ್ಲಾ ನಾಲ್ಕು ಪಂದ್ಯವನ್ನು ಏಕಮುಖವಾಗಿ ಗೆದ್ದುಕೊಂಡಿದೆ.(Women's Premier League Twitter)
ಚೊಚ್ಚಲ ಆವೃತ್ತಿಯ ಡಬ್ಲ್ಯೂಪಿಎಲ್‌ನಲ್ಲಿ ಸತತ ನಾಲ್ಮನೇ ಗೆಲುವಿನೊಂದಿಗೆ ಮುಂಬೈ ಅಜೇಯ ಓಟ ಮುಂದುವರೆಸಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.
(3 / 5)
ಚೊಚ್ಚಲ ಆವೃತ್ತಿಯ ಡಬ್ಲ್ಯೂಪಿಎಲ್‌ನಲ್ಲಿ ಸತತ ನಾಲ್ಮನೇ ಗೆಲುವಿನೊಂದಿಗೆ ಮುಂಬೈ ಅಜೇಯ ಓಟ ಮುಂದುವರೆಸಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.(PTI)
ಯುಪಿ ವಾರಿಯರ್ಸ್ ಪರ ನಾಯಕಿ ಅಲಿಸ್ಸಾ ಹೀಲಿ ಮತ್ತು ತಹ್ಲಿಯಾ ಮೆಕ್‌ಗ್ರಾತ್ ಮುಂಬೈ ಇಂಡಿಯನ್ಸ್ ಅರ್ಧಶತಕದ ಜೊತೆಯಾಟವಾಡಿದರು.
(4 / 5)
ಯುಪಿ ವಾರಿಯರ್ಸ್ ಪರ ನಾಯಕಿ ಅಲಿಸ್ಸಾ ಹೀಲಿ ಮತ್ತು ತಹ್ಲಿಯಾ ಮೆಕ್‌ಗ್ರಾತ್ ಮುಂಬೈ ಇಂಡಿಯನ್ಸ್ ಅರ್ಧಶತಕದ ಜೊತೆಯಾಟವಾಡಿದರು.(PTI)
ಮುಂಬೈ ಇಂಡಿಯನ್ಸ್ ತಂಡದ ನಟಾಲಿ ಸಿವರ್ ಬ್ರಂಟ್‌ ಅಜೇಯ 45 ರನ್‌ ಬಾರಿಸಿದರು.
(5 / 5)
ಮುಂಬೈ ಇಂಡಿಯನ್ಸ್ ತಂಡದ ನಟಾಲಿ ಸಿವರ್ ಬ್ರಂಟ್‌ ಅಜೇಯ 45 ರನ್‌ ಬಾರಿಸಿದರು.(Women's Premier League Twitter)

    ಹಂಚಿಕೊಳ್ಳಲು ಲೇಖನಗಳು