WPL stars playing Holi: ಬಣ್ಣದಲ್ಲಿ ಮಿಂದೆದ್ದ ಡಬ್ಲ್ಯೂಪಿಎಲ್ ತಾರೆಯರು; ವಿದೇಶಿ ಕ್ರಿಕೆಟರ್ಗಳ ಸಂಭ್ರಮವೋ ಸಂಭ್ರಮ
Mar 08, 2023 05:27 PM IST
WPL stars playing Holi: ಇಂದು ದೇಶದಲ್ಲಿ ಹೋಳಿ ಸಂಭ್ರಮ ಮನೆ ಮಾಡಿದೆ. ಭಾರತದಲ್ಲಿ ಈಗ ವನಿತೆಯರ ಕ್ರಿಕೆಟ್ನ ಹಬ್ಬ ವಿಮೆನ್ಸ್ ಪ್ರೀಮಿಯರ್ ಲೀಗ್ ಕೂಡಾ ನಡೆಯುತ್ತಿದೆ. ಸೋಲು ಗೆಲುವಿನ ನಡುವೆ ಡಬ್ಲ್ಯೂಪಿಎಲ್ ತಾರೆಗಳು ಬಣ್ಣಗಳ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಭಾರತದ ಆಟಗಾರ್ತಿಯರ ಜೊತೆಗೆ ವಿದೇಶಿ ಕ್ರಿಕೆಟಿಗರಾದ ಎಲಿಸ್ ಪೆರ್ರಿ, ಹೆದರ್ ನೈಟ್ಸ್ ಸೇರಿದಂತೆ ವಿವಿಧ ತಂಡಗಳ ಆಟಗಾರ್ತಿಯರು ಬಣ್ಣ ಎರಚಿ ಸಂಭ್ರಮಿಸಿದ್ದಾರೆ.
- WPL stars playing Holi: ಇಂದು ದೇಶದಲ್ಲಿ ಹೋಳಿ ಸಂಭ್ರಮ ಮನೆ ಮಾಡಿದೆ. ಭಾರತದಲ್ಲಿ ಈಗ ವನಿತೆಯರ ಕ್ರಿಕೆಟ್ನ ಹಬ್ಬ ವಿಮೆನ್ಸ್ ಪ್ರೀಮಿಯರ್ ಲೀಗ್ ಕೂಡಾ ನಡೆಯುತ್ತಿದೆ. ಸೋಲು ಗೆಲುವಿನ ನಡುವೆ ಡಬ್ಲ್ಯೂಪಿಎಲ್ ತಾರೆಗಳು ಬಣ್ಣಗಳ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಭಾರತದ ಆಟಗಾರ್ತಿಯರ ಜೊತೆಗೆ ವಿದೇಶಿ ಕ್ರಿಕೆಟಿಗರಾದ ಎಲಿಸ್ ಪೆರ್ರಿ, ಹೆದರ್ ನೈಟ್ಸ್ ಸೇರಿದಂತೆ ವಿವಿಧ ತಂಡಗಳ ಆಟಗಾರ್ತಿಯರು ಬಣ್ಣ ಎರಚಿ ಸಂಭ್ರಮಿಸಿದ್ದಾರೆ.