logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಟೀಮ್ ಇಂಡಿಯಾ; ಹೀನಾಯ ಸೋಲುಂಡ ಇಂಗ್ಲೆಂಡ್​ಗೆ ಎಷ್ಟನೆ ಸ್ಥಾನ?

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಟೀಮ್ ಇಂಡಿಯಾ; ಹೀನಾಯ ಸೋಲುಂಡ ಇಂಗ್ಲೆಂಡ್​ಗೆ ಎಷ್ಟನೆ ಸ್ಥಾನ?

Mar 09, 2024 04:56 PM IST

ICC World Test Championship Standings: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್ಸ್ ಟೇಬಲ್​​​ನಲ್ಲಿ ಆಗಿರುವ ಬದಲಾವಣೆ ಏನು? ಇಲ್ಲಿದೆ ವಿವರ.

  • ICC World Test Championship Standings: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್ಸ್ ಟೇಬಲ್​​​ನಲ್ಲಿ ಆಗಿರುವ ಬದಲಾವಣೆ ಏನು? ಇಲ್ಲಿದೆ ವಿವರ.
ಐದನೇ ಟೆಸ್ಟ್​​ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. 4ನೇ ಟೆಸ್ಟ್​​ನಲ್ಲಿ ಜಯಿಸಿದ ನಂತರ ಡಬ್ಲ್ಯುಪಿಎಲ್​ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆದಿತ್ತು.
(1 / 7)

9 ಪಂದ್ಯಗಳಲ್ಲಿ 74 ಅಂಕ ಗಳಿಸಿರುವ ಟೀಮ್ ಇಂಡಿಯಾ, 68.51ರಷ್ಟು ಗೆಲುವಿನ ಶೇಕಡವಾರು ಹೊಂದಿದ್ದು, ಲೀಗ್​ ಟೇಬಲ್​​ನಲ್ಲಿ ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ಈವರೆಗೂ 6 ಗೆಲುವು, 2 ಸೋಲು ಮತ್ತು 1 ಡ್ರಾ ಸಾಧಿಸಿದೆ.
(2 / 7)

ಸೋತ ಇಂಗ್ಲೆಂಡ್ 8ನೇ ಸ್ಥಾನದಲ್ಲೇ ಉಳಿದಿದೆ. ಆಂಗ್ಲರು ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಗೆಲುವು ಸಾಧಿಸಿದೆ. 6 ಟೆಸ್ಟ್ ಸೋತಿದ್ದು, 1 ಟೆಸ್ಟ್ ಡ್ರಾ ಸಾಧಿಸಿದೆ. ಬ್ರಿಟನ್, 17.5ರಷ್ಟು ಗೆಲುವಿನ ಶೇಕಡವಾರು ಹೊಂದಿದೆ. ಒಂಬತ್ತು ತಂಡಗಳ ಟೆಸ್ಟ್ ಚಾಂಪಿಯನ್​ಶಿಪ್​​ನಲ್ಲಿ ಶ್ರೀಲಂಕಾ ಮಾತ್ರ ಇಂಗ್ಲೆಂಡ್​ಗಿಂತ ಹಿಂದಿದೆ.
(3 / 7)

5 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿರುವ ನ್ಯೂಜಿಲೆಂಡ್, ಟೆಸ್ಟ್ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಿವೀಸ್ 60ರ ಗೆಲುವಿನ ಶೇಕಡಾವಾರು 36 ಅಂಕ ಪಡೆದಿದೆ. ಎರಡು ಪಂದ್ಯಗಳಲ್ಲಿ ಸೋತಿದೆ.
(4 / 7)

11 ಟೆಸ್ಟ್‌ಗಳಲ್ಲಿ 7 ಗೆಲುವಿನೊಂದಿಗೆ ಆಸ್ಟ್ರೇಲಿಯಾ, ಲೀಗ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 3 ಟೆಸ್ಟ್‌ಗಳಲ್ಲಿ ಸೋತಿದ್ದು, 1 ಟೆಸ್ಟ್‌ ಡ್ರಾ ಮಾಡಿಕೊಂಡಿದೆ. ಆಸ್ಟ್ರೇಲಿಯವು 59.09 ಶೇಕಡಾ ದರದಲ್ಲಿ 78 ಅಂಕ ಸಂಪಾದಿಸಿದೆ.
(5 / 7)

ಬಾಂಗ್ಲಾದೇಶ (50.00), ಪಾಕಿಸ್ತಾನ (36.66), ವೆಸ್ಟ್ ಇಂಡೀಸ್ (33.33), ಸೌತ್ ಆಫ್ರಿಕಾ (25.00) ತಂಡಗಳು ಕ್ರಮವಾಗಿ 4, 5, 6, 7ನೇ ಸ್ಥಾನದಲ್ಲಿವೆ.
(6 / 7)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
(7 / 7)
ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

    ಹಂಚಿಕೊಳ್ಳಲು ಲೇಖನಗಳು