Year End 2024: ಈ ವರ್ಷ ಬಿಡುಗಡೆ ಆಗಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ ಟಾಪ್ 9 ಕನ್ನಡ ಸಿನಿಮಾಗಳು ಹೀಗಿವೆ
Dec 20, 2024 03:08 PM IST
Year End 2024: ಸ್ಯಾಂಡಲ್‌ವುಡ್ ಪಾಲಿಗೆ 2024ನೇ ವರ್ಷ ಹೇಳಿಕೊಳ್ಳುವಂಥ ವರ್ಷವಾಗಿ ಉಳಿದಿಲ್ಲ. ಆದರೂ ಇಲ್ಲಿಯವರೆಗೂ (ಯುಐ, ಮ್ಯಾಕ್ಸ್ ಹೊರತುಪಡಿಸಿ) ಬಿಡುಗಡೆ ಆದ ಸಿನಿಮಾಗಳ ಪೈಕಿ ಬೆರಳೆಣಿಕೆ ಸಿನಿಮಾಗಳು ಮಾತ್ರ, ಕೋಟಿ ಕೋಟಿ ಕಲೆಕ್ಷನ್ ಮಾಡಿವೆ. ಆ ಸಿನಿಮಾಗಳು ಯಾವವು? ಇಲ್ಲಿದೆ ಮಾಹಿತಿ.
- Year End 2024: ಸ್ಯಾಂಡಲ್‌ವುಡ್ ಪಾಲಿಗೆ 2024ನೇ ವರ್ಷ ಹೇಳಿಕೊಳ್ಳುವಂಥ ವರ್ಷವಾಗಿ ಉಳಿದಿಲ್ಲ. ಆದರೂ ಇಲ್ಲಿಯವರೆಗೂ (ಯುಐ, ಮ್ಯಾಕ್ಸ್ ಹೊರತುಪಡಿಸಿ) ಬಿಡುಗಡೆ ಆದ ಸಿನಿಮಾಗಳ ಪೈಕಿ ಬೆರಳೆಣಿಕೆ ಸಿನಿಮಾಗಳು ಮಾತ್ರ, ಕೋಟಿ ಕೋಟಿ ಕಲೆಕ್ಷನ್ ಮಾಡಿವೆ. ಆ ಸಿನಿಮಾಗಳು ಯಾವವು? ಇಲ್ಲಿದೆ ಮಾಹಿತಿ.