logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ನಾಮಿನೇಷನ್‌ನಿಂದ ಕಾಪಾಡುವ ಟಾಸ್ಕ್‌ನಲ್ಲೇ ಚೈತ್ರಾ ಕುಂದಾಪುರ ಎಡವಟ್ಟು- ವಿಡಿಯೋ ನೋಡಿ

Bigg boss kannada 11: ನಾಮಿನೇಷನ್‌ನಿಂದ ಕಾಪಾಡುವ ಟಾಸ್ಕ್‌ನಲ್ಲೇ ಚೈತ್ರಾ ಕುಂದಾಪುರ ಎಡವಟ್ಟು- ವಿಡಿಯೋ ನೋಡಿ

Dec 18, 2024 06:42 PM IST

  • Bigg boss kannada 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಇಂದಿನ ಪ್ರಮೋದಲ್ಲಿ ಚೈತ್ರಾ ಕುಂದಾಪುರ ಯಡವಟ್ಟು ಮಾಡಿಕೊಂಡಿದ್ದಾರೆ. ನಾಮಿನೇಷನ್‌ನಿಂದ ಪಾರು ಮಾಡುವ ಅಧಿಕಾರ ಪಡೆಯುವಂತಹ ಆಟ ಇಂದಿನ ಬಿಬಿಕೆಯಲ್ಲಿ ನಡೆಯಲಿದೆ. ಕಂಬದ ಮೇಲೆ ಬಾಲ್‌ ಬೀಳದಂತೆ ನೋಡಿಕೊಳ್ಳುವ ಈ ಆಟದಲ್ಲಿ ಚೈತ್ರಾ ಕುಂದಾಪುರ ಏನು ಮಾಡಿದ್ದಾರೆ ಎಂದು ನೋಡಿ.