Bigg boss kannada 11: ದೊಡ್ಮನೆಯ ಗಲಾಟೆ, ಆರ್ಭಟಕ್ಕೆ ಟಾಸ್ಕ್ ರದ್ದು; ಬಿಗ್ ಬಾಸ್ ಕನ್ನಡದ ಇಂದಿನ ಸಂಚಿಕೆಯ ಝಲಕ್
Dec 18, 2024 06:54 PM IST
- Bigg boss kannada 11: ಬಿಗ್‌ಬಾಸ್ ಕನ್ನಡ ಸೀಸನ್ 11ರ ಇಂದಿನ ಪ್ರಮೋದಲ್ಲಿ ಸ್ಪರ್ಧಿಗ ಗಲಾಟೆ, ಅಬ್ಬರ ತಾರಕಕ್ಕೆ ಏರಿದೆ. ಇದರ ಪರಿಣಾಮವಾಗಿ ಟಾಸ್ಕ್ ರದ್ದು ಮಾಡಲಾಗಿದೆ. ಈ ರೀತಿ ಮಾಡಿರುವುದಕ್ಕೆ ಬಿಗ್‌ಬಾಸ್ ಕಡೆಯಿಂದ ಕಠಿಣ ಶಿಕ್ಷೆಯಾಗಹುದು ಎನ್ನಲಾಗುತ್ತಿದೆ. ಈ ಪ್ರಮೋದಲ್ಲಿ ಆ ಗಲಾಟೆ ಮತ್ತು ಟಾಸ್ಕ್ ರದ್ದಾದ ವಿವರ ಝಲಕ್ ನೀಡಲಾಗಿದೆ.