Mithun Chakraborty: ಬಾಲಿವುಡ್‌ನ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗರಿ
Oct 09, 2024 03:09 PM IST
- ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವ ಸಿಕ್ಕಿದೆ. 50 ವರ್ಷಗಳ ಸಿನಿಮಾ ಜರ್ನಿಯಲ್ಲಿ ಅತ್ಯುನ್ನತ ಸಾಧನೆಗಳನ್ನ ಮಾಡಿರುವ ಮಿಥುನ್ ಚಕ್ರವರ್ತಿಗೆ ಈ ಗೌರವ ಸಂದಿದೆ. ಈ ವೇಳೆ ಮಾತನಾಡಿದ ಅವರು, ತಮ್ಮ ಮೈ ಬಣ್ಣದಿಂದ, ಕಪ್ಪು ವರ್ಣದಿಂದ ಆರಂಭದಲ್ಲಿ ಸಾಕಷ್ಟು ಹಿಂಸೆ ಅನುಭವಿಸಿದ್ದೆ. ಆದರೆ ಅದನ್ನೇ ಸವಾಲಾಗಿ ಪಡೆದು ಡ್ಯಾನ್ಸ್ ಕಲಿತೆ.. ನನ್ನ ಡ್ಯಾನ್ಸ್ ನೋಡಿದ ಬಳಿಕ ಜನ ಮೆಚ್ಚಿಕೊಂಡ್ರು.. ಬಳಿಕ ನಾನು ಮೆಚ್ಚಿನ ಬಂಗಾಲಿ ಬಾಬು ಆದೆ ಎಂದು ತಮ್ಮ ಹಳೆಯ ದಿನಗಳನ್ನ ಮೆಲುಕು ಹಾಕಿದ್ದಾರೆ.