logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Zakir Hussain Death: ಅದ್ಭುತ ತಬಲಾ ಕಲಾವಿದ ಜಾಕೀರ್ ಹುಸೇನ್ ನಿಧನ; ವಿಶ್ವಶ್ರೇಷ್ಠನ ಅಗಲಿಕೆಗೆ ಕಂಬನಿ

Zakir Hussain Death: ಅದ್ಭುತ ತಬಲಾ ಕಲಾವಿದ ಜಾಕೀರ್ ಹುಸೇನ್ ನಿಧನ; ವಿಶ್ವಶ್ರೇಷ್ಠನ ಅಗಲಿಕೆಗೆ ಕಂಬನಿ

Dec 16, 2024 03:44 PM IST

  • ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ನಿಧನರಾಗಿದ್ದಾರೆ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಾಕಿರ್ ಹುಸೇನ್ ಕಳೆದ ರಾತ್ರಿ (ಡಿ 15) ಇಹಲೋಕ ತ್ಯಜಿಸಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜಾಕಿರ್ ಹುಸೇನ್‌ಗೆ ಅಮೆರಿಕಾದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 73 ವರ್ಷದ ಜಾಕಿರ್ ಹುಸೇನ್ ನಿಧನಕ್ಕೆ ಇಡೀ ಸಂಗೀತಲೋಕ ಕಂಬನಿ ಮಿಡಿದಿದೆ. ಜಾಕಿರ್ ಹುಸೇನ್ ತಬಲಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಇವರದ್ದು..