logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Men Wear Saree: ಸೀರೆ ಉಟ್ಟು ಚಿಕಾಗೋ ಬೀದಿ ಸುತ್ತಿದ ವರನ ಗೆಳೆಯರು.. ಮದುಮಗನ ರಿಯಾಕ್ಷನ್​ ನೋಡಿ

Men Wear Saree: ಸೀರೆ ಉಟ್ಟು ಚಿಕಾಗೋ ಬೀದಿ ಸುತ್ತಿದ ವರನ ಗೆಳೆಯರು.. ಮದುಮಗನ ರಿಯಾಕ್ಷನ್​ ನೋಡಿ

Nov 17, 2022 10:14 PM IST

  • ಮದುಮಗನ ಇಬ್ಬರು ಗೆಳೆಯರು ಸೀರೆ ಉಟ್ಟು ಚಿಕಾಗೋ ಬೀದಿ ಸುತ್ತಿಕೊಂಡು ವಿವಾಹ ಸಮಾರಂಭಕ್ಕೆ ಹಾಜರಾಗಲು ಹೋಗುತ್ತಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸೀರೆಗೆ ತಕ್ಕಂತೆ ಮ್ಯಾಚಿಂಗ್​ ಬ್ಲೌಸ್‌ಗಳನ್ನು ಧರಿಸಿ, ಹಣೆಗೆ ಬೊಟ್ಟು ಇಟ್ಟು ಸಂಭ್ರಮ ಸಡಗರದಿಂದ ನಡೆದುಹೋಗಿ ಮದುಮಗನಿಗೆ ಶಾಕ್​ ನೀಡುವುದು ಈ ವಿಡಿಯೋದಲ್ಲಿ ಕಂಡುಬಂದಿದೆ. ಇವರನ್ನು ಕಂಡ ಮದುಮಗ ಬಿದ್ದು ಬಿದ್ದು ನಗುತ್ತಾ ಅವರನ್ನು ಅಪ್ಪಿಕೊಳ್ಳುತ್ತಾನೆ.