logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಭಾರತ-ಓಮನ್ ಜಂಟಿ ಸಮರಾಭ್ಯಾಸ, ಯುದ್ಧದ ಅಣುಕು ಕಾರ್ಯಾಚರಣೆ; ಮೈನವಿರೇಳಿಸುವ ವಿಡಿಯೋ ಇಲ್ಲಿದೆ

ಭಾರತ-ಓಮನ್ ಜಂಟಿ ಸಮರಾಭ್ಯಾಸ, ಯುದ್ಧದ ಅಣುಕು ಕಾರ್ಯಾಚರಣೆ; ಮೈನವಿರೇಳಿಸುವ ವಿಡಿಯೋ ಇಲ್ಲಿದೆ

Sep 27, 2024 02:05 PM IST

  • ಭಾರತ ಮತ್ತು ಓಮನ್ ಜಂಟಿ ಸಮರಾಭ್ಯಾಸದ ವಿಡಿಯೋ ತುಣುಕುಗಳನ್ನು ಇಂಡಿಯನ್ ಆರ್ಮಿ ಬಿಡುಗಡೆಗೊಳಿಸಿದೆ. 5ನೇ ಬಾರಿ ಜಂಟಿ ಸಮರಾಭ್ಯಾಸ ನಡೆದಿದ್ದು, ಉಭಯ ದೇಶದ ಸೇನಾತುಕುಡಿಗಳು ಅಣಕು ಯುದ್ಧ ಕಾರ್ಯಾಚರಣೆಯನ್ನ ಪ್ರದರ್ಶಿಸಿದವು. ಈ ವೇಳೆ ಒಮನ್ ಮತ್ತು ಭಾರತದ ಗಣ್ಯರು ಮತ್ತು ಪ್ರತಿನಿಧಿಗಳು ಹಾಜರಿದ್ದರು.