logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನಾನು ಗಿಮಿಕ್ ಮಾಡಿ ಬದುಕಬೇಕಾಗಿಲ್ಲ, ಹೊಸ ನಿರೂಪಕರು ಬರ್ತಾರೆ ಅನ್ನೋ ಬಗ್ಗೆ ಹೀಗಿತ್ತು ಕಿಚ್ಚ ಸುದೀಪ್ ಮಾತು Video

ನಾನು ಗಿಮಿಕ್ ಮಾಡಿ ಬದುಕಬೇಕಾಗಿಲ್ಲ, ಹೊಸ ನಿರೂಪಕರು ಬರ್ತಾರೆ ಅನ್ನೋ ಬಗ್ಗೆ ಹೀಗಿತ್ತು ಕಿಚ್ಚ ಸುದೀಪ್ ಮಾತು VIDEO

Sep 23, 2024 08:23 PM IST

  • Bigg boss Kannada Season 11: ಬಿಗ್ ಬಾಸ್ ಮತ್ತೊಂದು ಸುತ್ತಿನ ರೋಚಕ ಅಧ್ಯಾಯಕ್ಕೆ ಸಜ್ಜಾಗಿದೆ. ಈ ಬಾರಿಯ ಸೀಸನ್ 11 ಕೂಡ ಕಿಚ್ಚ ಸುದೀಪ್ ಹೋಸ್ಟ್ ಮಾಡಲಿದ್ದು ಅದರ ಪತ್ರಿಕಾಗೋಷ್ಠಿ ನಡೆದಿದೆ. ಇಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸುದೀಪ್ ನಾನು ಈ ಬಾರಿ ಸೀಸನ್ ನಿಂದ ಹೊರಗುಳಿಯಲು ನಿರ್ಧರಿಸಿದ್ದಿದ್ದು ನಿಜ.. ಆದರೆ ನನ್ನ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಹಾಗಂತ ಇದು ಗಿಮಿಕ್ ಅಲ್ಲ.. ಗಿಮಿಕ್ ಮಾಡಿ ನಾನು ಬದುಕಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ಬಿಗ್ ಬಾಸ್ ಸೀಸನ್ 11 ಇದೇ ಸೆಪ್ಟೆಂಬರ್ 29ರಿಂದ ಶುರುವಾಗಲಿದೆ.