ಜಮೀರ್ ಅಹ್ಮದ್ ರೀತಿ ಮಿಮಿಕ್ರಿ ಮಾಡಿ ಅಣಕಿಸಿದ ಯತ್ನಾಳ್; ಸದನದಲ್ಲಿ ವಕ್ಫ್ ಯುದ್ಧ
Dec 15, 2024 01:50 PM IST
- ಬೆಳಗಾವಿ ಸದನದಲ್ಲಿ ವಕ್ಫ್ ಆಸ್ತಿ ವಿವಾದ ಸದ್ದು ಮಾಡುತ್ತಿದೆ. ವಕ್ಫ್ ಅನಧಿಕೃತವಾಗಿ ರೈತರ ಭೂಮಿಯನ್ನು ವಶಕ್ಕೆ ಪಡೆಯುತ್ತಿದೆ ಎಂದು ಸದನದಲ್ಲಿ ಚರ್ಚೆಯಾಗಿದೆ. ಈ ನಡುವೆ ಜಮೀರ್ ಅಹ್ಮದ್ ಶೈಲಿಯಲ್ಲೇ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದ್ದಾರೆ. ಜಮೀರ್ ಅಹ್ಮದ್ ರೀತಿಯಲ್ಲೇ ಮಿಮಿಕ್ರಿ ಮಾಡಿ ಅಣಕಿಸಿದ್ದಾರೆ.