ಅಯ್ಯಪ್ಪನ ವ್ರತ ಮಾಡಿದ ಬಳಿಕ ಪವಾಡ; ಮಾತು ಬಾರದ ಹುಡುಗನಿಗೆ ಸಿಕ್ಕಿತು ಮಾತಿನ ವರ
Dec 12, 2024 12:22 PM IST
- ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಪವಾಡ ಎನ್ನುವಂಥಾ ಘಟನೆ ಬೆಳಕಿಗೆ ಬಂದಿದೆ. ಒಂದೂ ಶಬ್ದ ಮಾತನಾಡಲೂ ಆಗದ ಬಾಲಕನೊಬ್ಬ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದು ಮಾತು ನೀಡುವಂತೆ ಪ್ರಾರ್ಥಿಸಿದ್ದನಂತೆ. ವಿಶೇಷ ಅಂದರೆ ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ ಈ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ.