logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ರಾಜ್ಯಸಭೆ ವೋಟಿಂಗ್‌ನಲ್ಲಿ ಕಾಂಗ್ರೆಸ್‌ಗೆ ಸಪೋರ್ಟ್ ಮಾಡಿದ್ರಾ ಬಿಜೆಪಿ ನಾಯಕ ಎಸ್‌ಟಿ ಸೋಮಶೇಖರ್?

ರಾಜ್ಯಸಭೆ ವೋಟಿಂಗ್‌ನಲ್ಲಿ ಕಾಂಗ್ರೆಸ್‌ಗೆ ಸಪೋರ್ಟ್ ಮಾಡಿದ್ರಾ ಬಿಜೆಪಿ ನಾಯಕ ಎಸ್‌ಟಿ ಸೋಮಶೇಖರ್?

Feb 27, 2024 08:38 PM IST

  • ರಾಜ್ಯಸಭೆ ವೋಟಿಂಗ್‌ನಲ್ಲಿ ಬಿಜೆಪಿ ನಾಯಕ ಎಸ್‌ಟಿ ಸೋಮಶೇಖರ್ ಸ್ವಪಕ್ಷ ಹಾಗೂ ಜೆಡಿಎಸ್‌ಗೆ ಶಾಕ್ ನೀಡಿದ್ದಾರೆ. ವಿಪ್‌ನ ಹೊರತಾಗಿಯೂ ಕಾಂಗ್ರೆಸ್ ಅಭ್ಯರ್ಥಿಗೆ ಸೋಮಶೇಖರ್ ಮತ ಹಾಕಿದ್ದು ಗೊಂದಲಕ್ಕೆ ಕಾರಣವಾಗಿದೆ. ಬಿಜೆಪಿ ವಿರುದ್ಧ ಗರಂ ಆಗಿರುವ ಸೋಮಶೇಖರ್ ಇತ್ತೀಚೆಗೆ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡುತ್ತಾ, ಅವರೊಂದಿಗೆ ಗುರುತಿಸಿಕೊಳ್ಳುತ್ತಿರುವುದು ವಿಶೇಷ.