logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನನಗೆ 10 ಬಾರಿ ಆ ಮಾತು ಹೇಳಿದ್ರು; ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರು, ವಿಡಿಯೋ

ನನಗೆ 10 ಬಾರಿ ಆ ಮಾತು ಹೇಳಿದ್ರು; ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರು, ವಿಡಿಯೋ

Dec 20, 2024 03:35 PM IST

  • ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ. ವಿಧಾನ ಪರಿಷತ್​ನಂತಹ ಸ್ಥಾನದಲ್ಲಿ ನನ್ನ ವಿರುದ್ಧ ಅಂತಹ ಪದವನ್ನ ಬಳಸಬಾರದಿತ್ತು ಎಂದು ನೊಂದುಕೊಂಡಿದ್ದಾರೆ. ಅಂಬೇಡ್ಕರ್ ವಿಚಾರದ ವಾದದಲ್ಲಿ ರಾಹುಲ್ ಗಾಂಧಿಯವರಿಗೂ ಅವಹೇಳನಕಾರಿ ಶಬ್ದಗಳನ್ನು ಸಿಟಿ ರವಿ ಬಳಸಿದ್ದಾರೆ. ನನ್ನ ವಿರುದ್ಧವೂ ಆ ಶಬ್ದವನ್ನು 10 ಬಾರಿ ಹೇಳಿದ್ದಾರೆ. ಒಬ್ಬಳು ತಾಯಿಯಾಗಿ ಸಹೋದರಿಯಾಗಿ ನನಗೆ ಮುಜುಗರವನ್ನುಂಟು ಮಾಡುತ್ತದೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.