ಮುಡಾ ಕೇಸ್ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಸೂಚನೆ; ಜನಪ್ರತಿನಿಧಿಗಳ ಕೋರ್ಟ್ ಆದೇಶ
Sep 25, 2024 04:00 PM IST
- ಸಿಎಂ ಸಿದ್ದರಾಮಯ್ಯಗೆ ಮೂಡಾ ಸಂಕಷ್ಟ ಇನ್ನಷ್ಟು ಬಿಗಿಯಾಗಿದೆ. ಜನಪ್ರತಿನಿಧಿಗಳ ಕೋರ್ಟ್ ವಿಚಾರಣೆ ಬಳಿಕ ಲೋಕಾಯುಕ್ತ ಸಂಸ್ಥೆಗೆ ತನಿಖೆ ನಡೆಸುವಂತೆ ಆದೇಶಿಸಿದೆ. ಸಿಆರ್‌ಪಿಸಿ ಕಾಯ್ದೆ ಉಲ್ಲೇಖಿಸಿರುವ ಕೋರ್ಟ್, ಮೈಸೂರು ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶ ಹೊರಡಿಸಿದೆ. ಇನ್ನು 3 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ. ಸಿಎಂ ವಿರುದ್ಧ FIR ದಾಖಲಾಗುವ ಸಾಧ್ಯತೆ ಇದೆ.