logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಜೆಪಿಯಿಂದಲೇ ನಾನು ಮಂಡ್ಯದಲ್ಲಿ ಸ್ಪರ್ಧಿಸ್ತೇನೆ; ಮೈತ್ರಿಗೆ ತಲೆನೋವಾದ ಸುಮಲತಾ ಅಂಬರೀಶ್

ಬಿಜೆಪಿಯಿಂದಲೇ ನಾನು ಮಂಡ್ಯದಲ್ಲಿ ಸ್ಪರ್ಧಿಸ್ತೇನೆ; ಮೈತ್ರಿಗೆ ತಲೆನೋವಾದ ಸುಮಲತಾ ಅಂಬರೀಶ್

Feb 26, 2024 03:56 PM IST

  • ಮಂಡ್ಯ ಲೋಕಸಭೆ ಟಿಕೆಟ್ ಹಂಚಿಕೆ ವಿವಾದ ಬಗೆ ಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಒಂದುಕಡೆ ಮೈತ್ರಿಕೂಟದಿಂದ ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದರೆ, ಹಾಲಿ ಸಂಸದೆ ಸುಮಲತಾ ತಮ್ಮ ಪಟ್ಟು ಬಿಡುತ್ತಿಲ್ಲ. ನಿನ್ನೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಅವರು, ಬಿಜೆಪಿ ತಮಗೆ ಟಿಕೆಟ್ ಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.