ಇದು ಹಾವುಗಳ ಮಿಲನ ಕಾಲ; ಮಂಡಲದ ಹಾವನ್ನು ರಕ್ಷಿಸಿ ಅಗತ್ಯ ಮಾಹಿತಿ ಹಂಚಿಕೊಂಡ ಸ್ನೇಕ್ ಶ್ಯಾಮ್
Dec 16, 2024 05:08 PM IST
- ಇದು ಹಾವುಗಳು ಮಿಲನವಾಗುವ ಸಮಯವಾಗಿರುವುದರಿಂದ ಎಲ್ಲೆಡೆ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮಂಡಲದ ಹಾವುಗಳು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಸ್ನೇಕ್ ಶ್ಯಾಮ್ ಕರೆ ನೀಡಿದ್ದಾರೆ. ಶೂ ಹಾಕಿಕೊಳ್ಳುವಾಗ, ಸಂಜೆ ವೇಳೆ ಓಡಾಡುವಾಗ ಅತ್ಯಂತ ಜಾಗರೂಕತೆಯಿಂದ ಇರಬೇಕು ಎಂದು ಅವರು ಕರೆ ನೀಡಿದ್ದಾರೆ.