logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕುಡ್ಲ ಚಾಲೆಂಜ್ ಸೀಸನ್-4 ಆಫ್ ರೋಡಿಂಗ್ ಸ್ಪರ್ಧೆಯ ಟ್ರ್ಯಾಕ್​ನಲ್ಲಿ ಸ್ಪೀಕರ್ ಖಾದರ್ ಸಾಹಸ, ಇಲ್ಲಿದೆ ವಿಡಿಯೋ

ಕುಡ್ಲ ಚಾಲೆಂಜ್ ಸೀಸನ್-4 ಆಫ್ ರೋಡಿಂಗ್ ಸ್ಪರ್ಧೆಯ ಟ್ರ್ಯಾಕ್​ನಲ್ಲಿ ಸ್ಪೀಕರ್ ಖಾದರ್ ಸಾಹಸ, ಇಲ್ಲಿದೆ ವಿಡಿಯೋ

Sep 20, 2024 07:31 PM IST

  • Karnataka speaker UT Khader: ಸದಾ ವಿಭಿನ್ನ ಚಟುವಟಿಕೆಗಳ ಮೂಲಕ ಗಮನ ಸೆಳೆಯುವ ವಿಧಾನಸಭಾ ಅಧ್ಯಕ್ಷ ಯುಟಿ ಖಾದರ್, ಆಫ್​ರೋಡ್​ನಲ್ಲಿ ಜೀಪ್ ಚಲಾಯಿಸುವ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಕುಡ್ಲ ಚಾಲೆಂಜ್ ಸೀಸನ್-4 ಆಫ್ ರೋಡಿಂಗ್ ಸ್ಪರ್ಧೆಯ ಟ್ರ್ಯಾಕ್​ನಲ್ಲಿ ಸಾಹಸ ತೋರಿರುವ ಖಾದರ್, ತಮ್ಮ ಚಾಕಚಕ್ಯತೆ ತೋರಿದ್ದಾರೆ. ಮಂಗಳೂರು (ಸೆಪ್ಟೆಂಬರ್​ 17) ಹೊರವಲಯದ ಮುಡಿಪು ನವೋದಯ ಶಾಲೆಯ ನಾರ್ಯಗುತ್ತು ಕ್ರೀಡಾಂಗಣದಲ್ಲಿ ಈ ಸಾಹಸ ಯಾನ ನಡೆದಿದ್ದು, ಖಾದರ್ ಅವರ ಡ್ರೈವಿಂಗ್ ಸ್ಕಿಲ್​ಗೆ ಅಚ್ಚರಿ ವ್ಯಕ್ತವಾಗಿದೆ.