ಸಿಬಿಐ ಬಗ್ಗೆ ನಿರ್ಧಾರ ಕಾಕತಾಳೀಯವಷ್ಟೇ, ತನಿಖೆಗಳು ನಡೆಸುವುದಾದರೆ ಪತ್ರ ಬರೆದು ಮಾಹಿತಿ ಕೇಳಲಿ; ಪರಮೇಶ್ವರ VIDEO
Sep 27, 2024 02:41 PM IST
- ಮುಡಾ ಕೇಸ್ ನಲ್ಲಿ ಸಿಎಂ ವಿರುದ್ಧ ಸಿಬಿಐ ತನಿಖೆ ನಡೆಯುವ ಭೀತಿ ಇದ್ದಾಗಲೇ ಸಿಬಿಐಗೆ ಮೂಗು ದಾರ ತೊಡಿಸಿರುವ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೋಮ್ ಮಿನಿಸ್ಟರ್, ಇದೆಲ್ಲಾ ಕಾಕತಾಳೀಯ ಅಷ್ಟೇ.. ನಿರ್ಬಂಧ ವಿಧಿಸುವ ಬಗ್ಗೆ ಹಿಂದೇಯೇ ಚರ್ಚೆಯಾಗಿತ್ತು ಎಂದಿದ್ದಾರೆ. ಆದರೆ ಸಿಬಿಐ ತನಿಖೆ ನಡೆಸುವ ಸಂದರ್ಭ ಬಂದರೆ ಸರ್ಕಾರದ ಅನುಮತಿ ಪಡೆಯಲಿ ಎಂದವರು ಹೇಳಿದ್ದಾರೆ.