10 ಸಾವಿರ ಜನರು ನುಗ್ಗುತ್ತಿದ್ರೆ, ಮುತ್ತಿಕ್ಕಬೇಕಾ; ಜಿ ಪರಮೇಶ್ವರ ಸಮರ್ಥನೆ, ವಿಡಿಯೋ
Dec 14, 2024 08:20 AM IST
- ಬೆಳಗಾವಿಯಲ್ಲಿ ನಡೆಯುತ್ತಿರುವ ಸದನದಲ್ಲಿ ಪಂಚಮಸಾಲಿ ಲಿಂಗಾಯತ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ವಿಚಾರ ಸದ್ದು ಮಾಡುತ್ತಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕರು ವಿವರಣೆ ಕೇಳಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಟ್ರ್ಯಾಕ್ಟರ್ ತಗೊಂಡು 10 ಸಾವಿರ ಜನ ನುಗ್ಗಿದರೆ ಮುತ್ತಿಕ್ಕಬೇಕಾ ಎಂದು ಹೇಳಿದ್ದಾರೆ.