logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಯುವ ಸಂಭ್ರಮದಲ್ಲಿ ಶ್ರೀಮುರಳಿ ಮಾತಾಡ್ತಿದ್ದಂತೆ, ಮೊಳಗಿತು ಡಿ ಬಾಸ್‌ ಘೋಷಣೆ; ಎಲ್ಲರಿಗೂ ಒಳ್ಳೆದಾಗುತ್ತೆ ಚಿನ್ನ ಎಂದ ‘ಬಘೀರ’ Video

ಯುವ ಸಂಭ್ರಮದಲ್ಲಿ ಶ್ರೀಮುರಳಿ ಮಾತಾಡ್ತಿದ್ದಂತೆ, ಮೊಳಗಿತು ಡಿ ಬಾಸ್‌ ಘೋಷಣೆ; ಎಲ್ಲರಿಗೂ ಒಳ್ಳೆದಾಗುತ್ತೆ ಚಿನ್ನ ಎಂದ ‘ಬಘೀರ’ VIDEO

Sep 25, 2024 01:52 PM IST

  • Mysore Dasara 2024: ಮೈಸೂರು ದಸರಾದ ಸಡಗರ ಜೋರಾಗಿದೆ. ಈ ಬಾರಿ ಯುವ ಸಂಭ್ರಮದ ಚಟುವಟಿಕೆಗಳು ಶುರುವಾಗಿದ್ದು. ಮೊದಲ ದಿನ ಶ್ರೀಮುರಳಿ ಜೋಶ್‌ ತುಂಬಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿರುವ, ಯುವ ಸಂಭ್ರಮ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ನಟ ಶ್ರೀಮುರಳಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶ್ರೀಮುರುಳಿ, ದಸರಾ ಎಂದರೆ ಎಲ್ಲರಿಗೂ ಬಹಳ ಅಚ್ಚುಮೆಚ್ಚು. ದಸರಾ ಬಂತೆಂದರೆ ಇಲ್ಲಿನ ಜನರು ಹಾಗೂ ಮೈಸೂರಿನ ಆಡಂಬರವನ್ನು ನೋಡಲು ಎರಡು ಕಣ್ಣು ಸಾಲದು. ಇಂತಹ ಅದ್ಬುತ ದೃಶ್ಯಗಳು ಪ್ರಪಂಚದಲ್ಲಿ ಎಲ್ಲೋಯೂ ನೋಡಲು ಸಿಗುವುದಿಲ್ಲ ಎಂದು ಖುಷಿಪಟ್ಟರು.