logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Kaiva: ಮದ್ದೂರು, ಮಂಡ್ಯ, ಮೈಸೂರಿನಲ್ಲಿ ಕೈವ ಚಿತ್ರದ ವಿಜಯಯಾತ್ರೆ ಸಂಭ್ರಮ

Kaiva: ಮದ್ದೂರು, ಮಂಡ್ಯ, ಮೈಸೂರಿನಲ್ಲಿ ಕೈವ ಚಿತ್ರದ ವಿಜಯಯಾತ್ರೆ ಸಂಭ್ರಮ

Dec 11, 2023 01:44 PM IST

  • Kaiva: ಜಯತೀರ್ಥ ನಿರ್ದೇಶನದ ಕೈವ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ. ನಾಯಕ ಧನ್ವೀರ್‌ ಗೌಡ ಮತ್ತು ನಾಯಕಿ ಮೇಘಾ ಶೆಟ್ಟಿ ನಟನೆಗೂ ಪೂರ್ಣಾಂಕ ಸಂದಾಯವಾಗಿದೆ. ಇದೀಗ ಇದೇ ಯಶಸ್ಸನ್ನು ಹೊತ್ತು ನಾಡಿನ ಚಿತ್ರಮಂದಿರಗಳಿಗೆ ಭೇಟಿ ನೀಡಲು ಮುಂದಾಗಿ ಚಿತ್ರತಂಡ. ಅದರಂತೆ, ಮದ್ದೂರು, ಮಂಡ್ಯ, ಮೈಸೂರು, ಚಾಮರಾಜನಗರದತ್ತ ಹೆಜ್ಜೆ ಹಾಕಿದೆ. ಗಳಿಕೆ ವಿಚಾರದಲ್ಲಿ ಮೂರು ದಿನಗಳಲ್ಲಿ 3 ಕೋಟಿ 67 ಲಕ್ಷ ಕಲೆಕ್ಷನ್‌ ಮಾಡಿ, ಮುಂದುವರಿದಿದೆ.