logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Darshan: ದರ್ಶನ್ ಬರ್ತ್‌ಡೇಗೆ 250 ಕೆಜಿ ತೂಕದ ಚಾಕ್‌ಲೇಟ್‌ ಪ್ರತಿಮೆ ಉಡುಗೊರೆ ನೀಡಿದ ಸ್ನೇಹಿತ Video

Darshan: ದರ್ಶನ್ ಬರ್ತ್‌ಡೇಗೆ 250 ಕೆಜಿ ತೂಕದ ಚಾಕ್‌ಲೇಟ್‌ ಪ್ರತಿಮೆ ಉಡುಗೊರೆ ನೀಡಿದ ಸ್ನೇಹಿತ VIDEO

Feb 22, 2024 05:12 PM IST

  • ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬ ಮುಗಿದರೂ ಹಬ್ಬದ ಉಡುಗೊರೆಗಳು, ಪಾರ್ಟಿಗಳು ಮುಗಿದಿಲ್ಲ. ನಿನ್ನೆ (ಫೆ. 21) ಕಾಟೇರ ನಟ ದರ್ಶನ್‌ ಅವರ ಆಪ್ತ ಸ್ನೇಹಿತ ವಿನಿ ಸುಮಾರು 6.2 ಅಡಿ ಎತ್ತರ ಮತ್ತು 250 ಕೆಜಿ ತೂಕದ ದರ್ಶನ್‌ ಅವರ ಚಾಕೋಲೇಟ್‌ ಪ್ರತಿಮೆ ನೀಡಿದ್ದಾರೆ. ತನ್ನ 6.2 ಎತ್ತರದ ಚಾಕೋಲೇಟ್‌ ಪ್ರತಿಮೆ ನೋಡಿ ಸ್ವತಃ ದರ್ಶನ್‌ ಅಚ್ಚರಿಗೊಂಡಿದ್ದಾರೆ. ಈ ಪ್ರತಿಮೆಯನ್ನು ನೋಡಿ ದರ್ಶನ್‌ ಅಭಿಮಾನಿಗಳಂತೂ ಖುಷಿಯಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಡುತ್ತಿದ್ದಾರೆ.