SIIMA Awards 2023 Kannada: ದುಬೈನ ಕಲರ್‌ಫುಲ್ ವೇದಿಕೆ ಮೇಲೆ ಚಂದನವನದ ಸಿನಿಮಾ ತಾರೆಯರ ಮಿಂಚು VIDEO
Sep 16, 2023 10:28 AM IST
- SIIMA Awards 2023: ಶುಕ್ರವಾರ ದುಬೈನಲ್ಲಿ ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಸೌತ್‌ನ ನಾಲ್ಕೂ ಭಾಷೆಗಳ ತಾರೆಯರು ಒಂದೇ ಕಡೆ ಸೇರಿ ಸೈಮಾ ಸಿನಿಮಾಹಬ್ಬವನ್ನು ಆಚರಿಸುತ್ತಿದ್ದಾರೆ. 2022ರಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಈ ಸಲ ಪ್ರಶಸ್ತಿ ನೀಡಲಾಗುತ್ತಿದೆ. ಸೆ. 15ರಂದು ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಸೆ. 16ರಂದು ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೆ ಅವಾರ್ಡ್ ಘೋಷಣೆ ಆಗಲಿದೆ. ಮೊದಲ ದಿನದಲ್ಲಿ ಸ್ಯಾಂಡಲ್‌ವುಡ್ ಕಲಾವಿದರು ವೇದಿಕೆಗೆ ಮೆರುಗು ತುಂಬಿದರು. ಪ್ರಶಸ್ತಿ ಪಡೆಯುವುದರ ಜತೆಗೆ ಸಿನಿಮಾ ಹಾಡುಗಳಿಗೂ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇಲ್ಲಿದೆ ನೋಡಿ ಆ ಫೋಟೋ ಝಲಕ್.