ಮುಡಾ ಕೇಸ್‌ನಲ್ಲಿ ರಿಟ್ ಅರ್ಜಿ ತಿರಸ್ಕೃತವಾದ ಕೂಡಲೇ ಸಿಎಂ ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ- ನೇರ ಪ್ರಸಾರ
Sep 24, 2024 03:42 PM IST
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟು ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಇದು ಅವರಿಗೆ ರಾಜಕೀಯವಾಗಿ ಮತ್ತು ಕಾನೂನು ಹೋರಾಟದಲ್ಲೂ ಹಿನ್ನಡೆ ಉಂಟುಮಾಡಿದೆ. ಈ ನಡುವೆ, ಮುಡಾ ಕೇಸ್‌ನಲ್ಲಿ ರಿಟ್ ಅರ್ಜಿ ತಿರಸ್ಕೃತವಾದ ಕೂಡಲೇ ಸಿಎಂ ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ ನಡೆಸಿದ್ದು ಅದರ ನೇರ ಪ್ರಸಾರ ಇಲ್ಲಿದೆ.