logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bigg Boss Kannada 11: ಆಟದಲ್ಲಿ ರಾಕ್ಷಸನಾದ ಉಗ್ರಂ ಮಂಜು; ತಲೆ ತಿರುಗಿ ಬಿದ್ದ ಶಿಶಿರ್ ಕಥೆ ಏನು? Video

Bigg Boss Kannada 11: ಆಟದಲ್ಲಿ ರಾಕ್ಷಸನಾದ ಉಗ್ರಂ ಮಂಜು; ತಲೆ ತಿರುಗಿ ಬಿದ್ದ ಶಿಶಿರ್ ಕಥೆ ಏನು? VIDEO

Oct 04, 2024 01:21 PM IST

  • ಬಿಗ್ ಬಾಸ್ ಮನೆಯಲ್ಲಿ ಕೊಡುವ ಟಾಸ್ಕ್ ಗಳು ಕೆಲವೊಂದು ದೈಹಿಕ ಸಾಮರ್ಥ್ಯದ ಮೇಲೆ ನಿಂತಿರುತ್ತೆ. ಹಾಗೇ ನಿನ್ನೆ ಬಿಗ್ ಮನೆಯಲ್ಲಿ ನೀಡಲಾಗಿರುವ ಟಾಸ್ಕ್ ರಾಕ್ಷಸ ಮನಸ್ಥಿತಿಯನ್ನ ಬಯಲು ಮಾಡಿದೆ. ಚೆಂಡಾಟದಲ್ಲಿ ಉಗ್ರಂ ಮಂಜು ರಾಕ್ಷಸೀಯ ಮನಸ್ಥಿತಿ ತೋರಿದ್ದು, ಶಿಶಿರ್ ಅಸ್ವಸ್ಥರಾಗಿದ್ದಾರೆ.