Watch Video: ಮಾಧುರಿ ದೀಕ್ಷಿತ್ರ 'ಗಾಗ್ರಾ' ಹಾಡಿಗೆ ಕೊರಿಯನ್ ವಿದ್ಯಾರ್ಥಿಗಳ ಸಖತ್ ಸ್ಟೆಪ್ಸ್...
Jul 30, 2022 03:39 PM IST
- 2013ರಲ್ಲಿ ತೆರೆಕಂಡ ರಣವೀರ್ ಸಿಂಗ್ ನಟನೆಯ 'ಯೇ ಜವಾನಿ ಹೇ ದಿವಾನಿ' ಚಿತ್ರದ ಗಾಗ್ರಾ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಹಾಡಿನಲ್ಲಿ ನಟಿ ಮಾಧುರಿ ದೀಕ್ಷಿತ್ ಹೆಜ್ಜೆ ಹಾಕಿದ್ದರು. ಇದೇ ಹಾಡಿಗೆ ಈಗ ಕೊರಿಯನ್ ವಿದ್ಯಾರ್ಥಿಗಳು ಭಾರತೀಯ ಸಂಪ್ರದಾಯದಂತೆ ಉಡುಪು ಧರಿಸಿ ಸ್ಟೆಪ್ಸ್ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.