logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನವರಾತ್ರಿ ಹುಲಿ ವೇಷದ ನಿರೀಕ್ಷೆಯಲ್ಲಿ ಮತ್ತೊಮ್ಮೆ ವೈರಲ್ ಆಗಿದೆ ಪುಟಾಣಿ ಬಾಲಕಿಯ ಹುಲಿತ ಕುಣಿತದ ವಿಡಿಯೋ

ನವರಾತ್ರಿ ಹುಲಿ ವೇಷದ ನಿರೀಕ್ಷೆಯಲ್ಲಿ ಮತ್ತೊಮ್ಮೆ ವೈರಲ್ ಆಗಿದೆ ಪುಟಾಣಿ ಬಾಲಕಿಯ ಹುಲಿತ ಕುಣಿತದ ವಿಡಿಯೋ

Sep 21, 2024 02:31 PM IST

ಉಡುಪಿ: ನವರಾತ್ರಿ ಸಮೀಪದಲ್ಲಿದೆ. ದಕ್ಷಿಣ ಕನ್ನಡ ಉಡುಪಿ ಭಾಗದ ಜನ ಹುಲಿ ವೇಷದ ನಿರೀಕ್ಷೆಯಲ್ಲಿರುವಾಗಲೇ ಮತ್ತೊಮ್ಮೆ ವೈರಲ್ ಆಗಿದೆ ಪುಟಾಣಿ ಬಾಲಕಿಯ ಹುಲಿತ ಕುಣಿತದ ವಿಡಿಯೋ. ಮತ್ತೊಮ್ಮೆ ನೋಡುವುದಕ್ಕಾಗಿ ಆ ವಿಡಿಯೋ ಇಲ್ಲಿದೆ.