logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ವಿನೇಶ್ ಫೋಗಟ್​ಗೆ ಈಗಲೇ ರಾಜಕೀಯ ಬೇಡ್ವಾಗಿತ್ತು; ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಬೇಸರ, ವಿಡಿಯೋ

ವಿನೇಶ್ ಫೋಗಟ್​ಗೆ ಈಗಲೇ ರಾಜಕೀಯ ಬೇಡ್ವಾಗಿತ್ತು; ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್ ಬೇಸರ, ವಿಡಿಯೋ

Sep 11, 2024 02:23 PM IST

  • Mahavir singh Phogat: ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ದುರಾದೃಷ್ಟವಶಾತ್ ಪದಕ ವಂಚಿತರಾದ ಕುಸ್ತಿ ಪಟು ವಿನೇಶ್ ಫೋಗಟ್, ಇದೀಗ ರಾಜಕಾರಣಕ್ಕೆ ಸೇರಿದ್ದಾರೆ. ವಿನೀಶ್ ಅಧಿಕೃತವಾಗಿ ಕಾಂಗ್ರೆಸ್ ಸೇರಿದ ನಂತರ ಅವರ ಚಿಕ್ಕಪ್ಪ ಮಹಾವೀರ್ ಫೋಗಟ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆಕೆ, 2028ರ ಒಲಿಂಪಿಕ್ಸ್​​ನಲ್ಲಿ ಸ್ಪರ್ಧಿಸಬೇಕಿತ್ತು, ದೇಶಕ್ಕೆ ಪದಕ ಗೆದ್ದು ತಂದು ನಂತರ ರಾಜಕೀಯಕ್ಕೆ ಸೇರಬೇಕಿತ್ತು ಎಂದಿದ್ದಾರೆ.