ಭಾರತದ ಮಾರುಕಟ್ಟೆಗೆ ಡಿಸೆಂಬರಲ್ಲಿ ಎಂಟ್ರಿ ಕೊಡಲಿವೆ ವಿವೋ ಎಕ್ಸ್‌200, ಎಕ್ಸ್‌ 200 ಪ್ರೊ, ಸ್ಮಾರ್ಟ್‌ಫೋನ್ ಪ್ರಿಯರ ನಿರೀಕ್ಷೆಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತದ ಮಾರುಕಟ್ಟೆಗೆ ಡಿಸೆಂಬರಲ್ಲಿ ಎಂಟ್ರಿ ಕೊಡಲಿವೆ ವಿವೋ ಎಕ್ಸ್‌200, ಎಕ್ಸ್‌ 200 ಪ್ರೊ, ಸ್ಮಾರ್ಟ್‌ಫೋನ್ ಪ್ರಿಯರ ನಿರೀಕ್ಷೆಗಳಿವು

ಭಾರತದ ಮಾರುಕಟ್ಟೆಗೆ ಡಿಸೆಂಬರಲ್ಲಿ ಎಂಟ್ರಿ ಕೊಡಲಿವೆ ವಿವೋ ಎಕ್ಸ್‌200, ಎಕ್ಸ್‌ 200 ಪ್ರೊ, ಸ್ಮಾರ್ಟ್‌ಫೋನ್ ಪ್ರಿಯರ ನಿರೀಕ್ಷೆಗಳಿವು

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗ ವಿವೋ ಎಕ್ಸ್‌200, ಎಕ್ಸ್‌ 200 ಪ್ರೊ ಸ್ಮಾರ್ಟ್‌ಫೋನ್‌ಗಳ ಆಗಮನದ ನಿರೀಕ್ಷೆ ಗರಿಗೆದರಿದೆ. ಈ ಫೋನ್‌ಗಳ ಫೀಚರ್ಸ್‌ ಬಗ್ಗೆ ದರ, ಬಿಡುಗಡೆ ದಿನಾಂಕದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಕುರಿತ ವಿವರ ಇಲ್ಲಿದೆ.  

ವಿವೋ ಎಕ್ಸ್‌ 200 ಸೀರೀಸ್‌ ಚೀನಾದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಹೊಸ ವಿನ್ಯಾಸ ಮತ್ತು ಹೆಚ್ಚಿನ ಅಪ್‌ಗ್ರೇಡ್‌ಗಳೊಂದಿಗೆ ಗಮನಸೆಳೆಯತೊಡಗಿದೆ. ಈ ವಿವೋ ಎಕ್ಸ್ 200 ಸರಣಿಯ ಫೋನ್‌ಗಳು ಭಾರತದ ಮಾರುಕಟ್ಟೆಗೆ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಭಾರತದಲ್ಲಿ ವಿವೋ ಎಕ್ಸ್‌200, ವಿವೋ ಎಕ್ಸ್‌ 200 ಪ್ರೊ ಎಂಬ ಎರಡು ಮಾದರಿಯಲ್ಲಿ ಸಿಗಲಿದೆ. ಇದಲ್ಲದೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ವಿವೋ ಎಕ್ಸ್‌200 ಪ್ರೊ ಮಿನಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತೆ ಎಂಬ ವರದಿಯೂ ಇದೆ.
icon

(1 / 5)

ವಿವೋ ಎಕ್ಸ್‌ 200 ಸೀರೀಸ್‌ ಚೀನಾದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಹೊಸ ವಿನ್ಯಾಸ ಮತ್ತು ಹೆಚ್ಚಿನ ಅಪ್‌ಗ್ರೇಡ್‌ಗಳೊಂದಿಗೆ ಗಮನಸೆಳೆಯತೊಡಗಿದೆ. ಈ ವಿವೋ ಎಕ್ಸ್ 200 ಸರಣಿಯ ಫೋನ್‌ಗಳು ಭಾರತದ ಮಾರುಕಟ್ಟೆಗೆ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಭಾರತದಲ್ಲಿ ವಿವೋ ಎಕ್ಸ್‌200, ವಿವೋ ಎಕ್ಸ್‌ 200 ಪ್ರೊ ಎಂಬ ಎರಡು ಮಾದರಿಯಲ್ಲಿ ಸಿಗಲಿದೆ. ಇದಲ್ಲದೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ವಿವೋ ಎಕ್ಸ್‌200 ಪ್ರೊ ಮಿನಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತೆ ಎಂಬ ವರದಿಯೂ ಇದೆ.(Jia Jingdong/ Weibo)

ಸ್ಮಾರ್ಟ್‌ಫ್ರಿಕ್ಸ್ ವರದಿ ಪ್ರಕಾರ, ವಿವೋ ಎಕ್ಸ್‌ 200 ಮತ್ತು ಎಕ್ಸ್‌ 200 ಪ್ರೋ ಎರಡೂ ಭಾರತದಲ್ಲಿ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿವೆ. ಆದಾಗ್ಯೂ, ಬಿಡುಗಡೆಯ ನಿಖರ ದಿನಾಂಕವನ್ನು ವಿವೋ ಇನ್ನೂ ಪ್ರಕಟಿಸಿಲ್ಲ. ಇದಕ್ಕಾಇನ್ನೂ ಕೆಲವು ದಿನ ಕಾಯಬೇಕಾಗಬಹುದು.
icon

(2 / 5)

ಸ್ಮಾರ್ಟ್‌ಫ್ರಿಕ್ಸ್ ವರದಿ ಪ್ರಕಾರ, ವಿವೋ ಎಕ್ಸ್‌ 200 ಮತ್ತು ಎಕ್ಸ್‌ 200 ಪ್ರೋ ಎರಡೂ ಭಾರತದಲ್ಲಿ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿವೆ. ಆದಾಗ್ಯೂ, ಬಿಡುಗಡೆಯ ನಿಖರ ದಿನಾಂಕವನ್ನು ವಿವೋ ಇನ್ನೂ ಪ್ರಕಟಿಸಿಲ್ಲ. ಇದಕ್ಕಾಇನ್ನೂ ಕೆಲವು ದಿನ ಕಾಯಬೇಕಾಗಬಹುದು.(Vivo)

ವಿವೋ ಎಕ್ಸ್‌200, ಎಕ್ಸ್‌ 200 ಪ್ರೊ ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿ ಹೇಳುವುದಾದರೆ, ಎರಡೂ ಫೋನ್‌ಗಳು 6.78 ಇಂಚಿನ ಮೈಕ್ರೋ ಕರ್ವ್ಡ್‌  8T LTPO OLED ಡಿಸ್‌ಪ್ಲೇ ಹೊಂದಿರಲಿದೆ. 120Hz ರಿಫ್ರೆಶ್ ರೇಟ್ ಹಿಂದಿರುವ ಫೋನ್‌ ಡೋಲ್ಬಿ ವಿಷನ್ ಮತ್ತು  HDR10+.ನ ಸಪೋರ್ಟ್‌ ಹೊಂದಿರುತ್ತದೆ. 
icon

(3 / 5)

ವಿವೋ ಎಕ್ಸ್‌200, ಎಕ್ಸ್‌ 200 ಪ್ರೊ ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿ ಹೇಳುವುದಾದರೆ, ಎರಡೂ ಫೋನ್‌ಗಳು 6.78 ಇಂಚಿನ ಮೈಕ್ರೋ ಕರ್ವ್ಡ್‌  8T LTPO OLED ಡಿಸ್‌ಪ್ಲೇ ಹೊಂದಿರಲಿದೆ. 120Hz ರಿಫ್ರೆಶ್ ರೇಟ್ ಹಿಂದಿರುವ ಫೋನ್‌ ಡೋಲ್ಬಿ ವಿಷನ್ ಮತ್ತು  HDR10+.ನ ಸಪೋರ್ಟ್‌ ಹೊಂದಿರುತ್ತದೆ. (Vivo)

ವಿವೋ ಎಕ್ಸ್‌200, ಎಕ್ಸ್‌ 200 ಪ್ರೊ ಫೋನ್‌ಗಳು ಕಾರ್ಯಕ್ಷಮತೆ ದೃಷ್ಟಿಯಿಂದ ಉತ್ತಮವಾದವು. ಮೀಡಿಯಾಟೆಕ್‌ ಡಿಮೆನ್‌ಸಿಟಿ 9400 ಚಿಪ್‌ಸೆಟ್‌ ಮತ್ತು 12ಜಿಬಿ LPDDR5X  RAM ಮತ್ತು UFS 4.0 ಸ್ಟೋರೇಜ್ ಹೊಂದಿದೆ. ಮೂಲ ಮಾದರಿಯು 5,800mAh ಬ್ಯಾಟರಿ ಮತ್ತು ಪ್ರೋ ಮಾಡೆಲ್ 6,000mAh ಬ್ಯಾಟರಿಯಲ್ಲಿ ಕಾರ್ಯಾಚರಿಸುತ್ತದೆ. 90W ವೈಯ್ಡ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ. 
icon

(4 / 5)

ವಿವೋ ಎಕ್ಸ್‌200, ಎಕ್ಸ್‌ 200 ಪ್ರೊ ಫೋನ್‌ಗಳು ಕಾರ್ಯಕ್ಷಮತೆ ದೃಷ್ಟಿಯಿಂದ ಉತ್ತಮವಾದವು. ಮೀಡಿಯಾಟೆಕ್‌ ಡಿಮೆನ್‌ಸಿಟಿ 9400 ಚಿಪ್‌ಸೆಟ್‌ ಮತ್ತು 12ಜಿಬಿ LPDDR5X  RAM ಮತ್ತು UFS 4.0 ಸ್ಟೋರೇಜ್ ಹೊಂದಿದೆ. ಮೂಲ ಮಾದರಿಯು 5,800mAh ಬ್ಯಾಟರಿ ಮತ್ತು ಪ್ರೋ ಮಾಡೆಲ್ 6,000mAh ಬ್ಯಾಟರಿಯಲ್ಲಿ ಕಾರ್ಯಾಚರಿಸುತ್ತದೆ. 90W ವೈಯ್ಡ್‌ ಚಾರ್ಜಿಂಗ್ ಸೌಲಭ್ಯ ಹೊಂದಿದೆ. (Vivo)

ವಿವೋ ಎಕ್ಸ್ 200 ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ ಅಪ್ fಇದ್ದು, 50MP  ಮೇನ್ ಕ್ಯಾಮೆರಾ ಸೆನ್ಸರ್‌, 50MP  ಅಲ್ಟ್ರಾವೈಡ್ ಕ್ಯಾಮೆರಾ, 50MP ಪೆರಿಸ್ಕೋಪ್ ಟೆಲಿಫೋಟೋ 3x ಆಪ್ಟಿಕಲ್ ಝೂಮ್ ಲೆನ್ಸ್ ಹೊಂದಿದೆ. ಇನ್ನು ವಿವಫೋ ಎಕ್ಸ್‌ 200 ಪ್ರೊ ಫೋನ್‌ನಲ್ಲಿ 50ಎಂಪಿ ಮೇನ್ ಕ್ಯಾಮೆರಾ ಮತ್ತು ಸೋನಿ ಎಲ್‌ವೈಟಿ 818 ಸೆನ್ಸರ್‌, 200ಎಂಪಿ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ ಮತ್ತು ISOCELL HP9 ಸೆನ್ಸರ್‌ ಹೊಂದಿದ್ದು, ಇದು  3.7x ಆಪ್ಟಿಕಲ್ ಝೂಮ್ ಒದಗಿಸುತ್ತದೆ.
icon

(5 / 5)

ವಿವೋ ಎಕ್ಸ್ 200 ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ ಅಪ್ fಇದ್ದು, 50MP  ಮೇನ್ ಕ್ಯಾಮೆರಾ ಸೆನ್ಸರ್‌, 50MP  ಅಲ್ಟ್ರಾವೈಡ್ ಕ್ಯಾಮೆರಾ, 50MP ಪೆರಿಸ್ಕೋಪ್ ಟೆಲಿಫೋಟೋ 3x ಆಪ್ಟಿಕಲ್ ಝೂಮ್ ಲೆನ್ಸ್ ಹೊಂದಿದೆ. ಇನ್ನು ವಿವಫೋ ಎಕ್ಸ್‌ 200 ಪ್ರೊ ಫೋನ್‌ನಲ್ಲಿ 50ಎಂಪಿ ಮೇನ್ ಕ್ಯಾಮೆರಾ ಮತ್ತು ಸೋನಿ ಎಲ್‌ವೈಟಿ 818 ಸೆನ್ಸರ್‌, 200ಎಂಪಿ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ ಮತ್ತು ISOCELL HP9 ಸೆನ್ಸರ್‌ ಹೊಂದಿದ್ದು, ಇದು  3.7x ಆಪ್ಟಿಕಲ್ ಝೂಮ್ ಒದಗಿಸುತ್ತದೆ.(Vivo)


ಇತರ ಗ್ಯಾಲರಿಗಳು