Channapatna By Election: ಕಾಂಗ್ರೆಸ್ ಸೇರಿ ಚನ್ನಪಟ್ಟಣ ಗೆದ್ದ ಸಿಪಿ ಯೋಗೇಶ್ವರ್; ಹೇಗಿತ್ತು ಸೈನಿಕನ ರಾಜಕೀಯದ ಜರ್ನಿ?
- CP Yogeshwar: ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಿ ಯಡಿಯೂರಪ್ಪ ಅಧಿಕಾರಕ್ಕೆ ಬರುವಲ್ಲಿ ಯೋಗೇಶ್ವರ್ ಪಾತ್ರ ಮಹತ್ವದ್ದಾಗಿತ್ತು. ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ತ್ಯಜಿಸಿ, ಕಾಂಗ್ರೆಸ್ ಜತೆ ಕೈ ಜೋಡಿಸಿ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಗೆಲುವಿನ ಕಹಳೆ ಊದಿದ್ದಾರೆ ಸೈನಿಕ. ಹೀಗಿದೆ ಇವರ ರಾಜಕೀಯ ಪಯಣ.

(1 / 9)
ಸಿ.ಪಿ.ಯೋಗೇಶ್ವರ್ ಅವರ ಪೂರ್ಣ ಹೆಸರು ಚಕ್ಕರೆ ಪುಟ್ಟಮಾದೇಗೌಡ ಯೋಗೇಶ್ವರ್. ಚನ್ನಪಟ್ಟಣ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
(2 / 9)
ಚುನಾವಣೆ ಎಂದರೆ ಐಪಿಎಲ್ ಇದ್ದಂತೆ ಎನ್ನುವುದು ಯೋಗೇಶ್ವರ್ ನಿಲುವು. ಕಾಂಗ್ರೆಸ್ ಸೇರುವ ಮೊದಲು ಇವರು ಯಡಿಯೂರಪ್ಪ ಅವರ ಆಪ್ತವಲಯದಲ್ಲಿದ್ದರು.
(3 / 9)
ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಿ ಬಿಎಸ್ ಯಡಿಯೂರಪ್ಪ ಅಧಿಕಾರಕ್ಕೆ ಬರುವಲ್ಲಿ ಯೋಗೇಶ್ವರ್ ಪಾತ್ರ ಮಹತ್ವದ್ದಾಗಿತ್ತು.
(4 / 9)
ಪಕ್ಷೇತರರಾಗಿ ಮೊದಲು ಚುನಾವಣೆಗೆ ಸ್ಪರ್ಧಿಸಿದ್ದ ಅವರು ನಂತರ ಸಮಾಜವಾದಿ ಪಾರ್ಟಿ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.
(6 / 9)
ಬಿಎಸ್‌ಸಿ ಪದವೀಧರ ಯೋಗೇಶ್ವರ್ ಅವರಿಗೆ ಒಕ್ಕಲಿಗ ಸಮುದಾಯದ ನಾಯಕರಾಗಿ ಗುರುತಿಸಿಕೊಳ್ಳಬೇಕೆನ್ನುವ ಮಹತ್ವಾಕಾಂಕ್ಷೆ ಇದೆ.
(7 / 9)
ಈ ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದರು.
(8 / 9)
ನಿಖಿಲ್ ಅವರಂತೆ ಯೋಗೇಶ್ವರ್ ಸಹ ಚಿತ್ರರಂಗದ ಹಿನ್ನೆಲೆ ಹೊಂದಿದ್ದಾರೆ. ಸೈನಿಕ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.
ಇತರ ಗ್ಯಾಲರಿಗಳು