Dev Anand's Birth Anniversary: ಬಾಲಿವುಡ್‌ನ ಎವರ್‌ಗ್ರೀನ್ ರೊಮ್ಯಾಂಟಿಕ್ ಹೀರೋ ದೇವ್ ಆನಂದ್ದ ಫೇಮಸ್ ಡೈಲಾಗ್ಗಳಿವು
- ಬಾಲಿವುಡ್‌ನ ಎವರ್‌ಗ್ರೀನ್ ರೊಮ್ಯಾಂಟಿಕ್ ಹೀರೋ ದೇವ್ ಆನಂದ್ ಈಗ ನಮ್ಮೊಂದಿಗಿಲ್ಲ. ಆದರೆ ಅವರ ನಟನೆಯ ನೆನಪು ಎಂದಿಗೂ ಜೀವಂತ. ಅವರ ಸ್ಥಾನವನ್ನು ಮತ್ತಾರೂ ತುಂಬಲು ಸಾಧ್ಯವಿಲ್ಲ. ಇಂದು ಅವರ ಜನ್ಮ ದಿನಾಚರಣೆ. ಈ ದಿನ ನಾವು ಅವರ ಸಿನಿಮಾಗಳಲ್ಲಿನ ಮೋಸ್ಟ್ ಫೇಮಸ್ ಡೈಲಾಗ್ಗಳನ್ನು ನೆನಪಿಸಿಕೊಳ್ಳೋಣ ಬನ್ನಿ..

(1 / 5)
‘ಗೈಡ್’ ಸಿನಿಮಾದಲ್ಲಿನ ಪವರ್ಫುಲ್ ಐಕಾನಿಕ್ ಡೈಲಾಗ್ ಇದು. ಈ ಚಿತ್ರದಲ್ಲಿ ವಹೀದಾ ರೆಹಮಾನ್ ಜೊತೆ ದೇವ್ ಆನಂದ್ ನಟಿಸಿದ್ದಾರೆ.
(4 / 5)
1972ರಲ್ಲಿ ತೆರೆಕಂಡ 'ಏ ಗುಲಿಸ್ತಾನ್ ಹಮಾರಾ' ಚಿತ್ರದ ಡೈಲಾಗ್ ಇದಾಗಿದೆ. ಈ ಚಿತ್ರದಲ್ಲಿ ದೇವ್ ಆನಂದ್ ಎವರ್‌ಗ್ರೀನ್ ಬ್ಯೂಟಿ ಶರ್ಮಿಳಾ ಟ್ಯಾಗೋರ್ ಜೊತೆ ನಟಿಸಿದ್ದಾರೆ.
ಇತರ ಗ್ಯಾಲರಿಗಳು