ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಂದೇ ಪಂದ್ಯದಲ್ಲಿ ಉಭಯ ತಂಡಗಳ ಆರಂಭಿಕರಿಂದ 50ಕ್ಕೂ ಅಧಿಕ ರನ್; ಇದು ವಿಶ್ವಕಪ್​ನಲ್ಲಿ ವಿಶ್ವದಾಖಲೆ

ಒಂದೇ ಪಂದ್ಯದಲ್ಲಿ ಉಭಯ ತಂಡಗಳ ಆರಂಭಿಕರಿಂದ 50ಕ್ಕೂ ಅಧಿಕ ರನ್; ಇದು ವಿಶ್ವಕಪ್​ನಲ್ಲಿ ವಿಶ್ವದಾಖಲೆ

  • ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಜರುಗಿದ ಏಕದಿನ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ವಿಶೇಷ ವಿಶ್ವದಾಖಲೆ ಬರೆದಿದೆ. ವಿಶ್ವಕಪ್​​ನಲ್ಲಿ ಉಭಯ ತಂಡಗಳ ಆರಂಭಿಕ ಆಟಗಾರರು 50ಕ್ಕೂ ಅಧಿಕ ರನ್ ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಹೊಸದೊಂದು ದಾಖಲೆಗೆ ಪಾತ್ರವಾಗಿದೆ. ಉಭಯ ತಂಡಗಳ ಆರಂಭಿಕ ಆಟಗಾರರು 50ಕ್ಕೂ ಅಧಿಕ ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ವರ್ಲ್ಡ್​ಕಪ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ದಾಖಲೆ ಸೃಷ್ಟಿಯಾಗಿದೆ.
icon

(1 / 7)

ಪಾಕಿಸ್ತಾನ ಎದುರು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್​, 124 ಎಸೆತಗಳಲ್ಲಿ 9 ಸಿಕ್ಸರ್, 14 ಬೌಂಡರಿ ಸಹಿತ 163 ರನ್ ಗಳಿಸಿದರು.
icon

(2 / 7)

ಆಸ್ಟ್ರೇಲಿಯಾ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್, 108 ಎಸೆತಗಳಲ್ಲಿ 121 ರನ್ ಗಳಿಸಿದರು. ಅವರ ಇನ್ನಿಂಗ್ಸ್ 10 ಬೌಂಡರಿ ಮತ್ತು 9 ಸಿಕ್ಸರ್​​​ಗಳಿವೆ.
icon

(3 / 7)

ಆಸ್ಟ್ರೇಲಿಯಾ ಅಲ್ಲದೆ, ಪಾಕಿಸ್ತಾನ ತಂಡದ ಆರಂಭಿಕರು ಸಹ ತಲಾ ಅರ್ಧಶತಕ ಸಿಡಿಸಿದರು. ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಇಬ್ಬರು ಅರ್ಧಶತಕ ಬಾರಿಸುವ ಮೂಲಕ ವಿಶ್ವದಾಖಲೆಗೆ ಕಾರಣರಾದರು. ಇಮಾಮ್ ಉಲ್ ಹಕ್ 71 ಎಸೆತಗಳಲ್ಲಿ 10 ಬೌಂಡರಿ ಸಹಿತ 70 ರನ್ ಸಿಡಿಸಿದರು.
icon

(4 / 7)

ಪಾಕ್ ಓಪನರ್​ ಅಬ್ದುಲ್ಲಾ ಶಫೀಕ್ 61 ಎಸೆತಗಳಲ್ಲಿ 64 ರನ್ ಗಳಿಸಿದರು. 7 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. 
icon

(5 / 7)

ವಿಶ್ವಕಪ್‌ನಲ್ಲಿ ಎರಡೂ ತಂಡಗಳ ಆರಂಭಿಕರಿಬ್ಬರೂ ಪಂದ್ಯವೊಂದರಲ್ಲಿ ಐವತ್ತು ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು. ಹಾಗಾಗಿಯೇ ವಾರ್ನರ್, ಮಾರ್ಷ್, ಶಫೀಕ್ ಮತ್ತು ಇಮಾಮ್ ಅರ್ಧಶತಕ ಸಿಡಿಸ ಹೊಸ ಇತಿಹಾಸವನ್ನು ಬರೆದಿದ್ದಾರೆ.
icon

(6 / 7)

ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಇಮಾಮ್ ಉಲ್ ಹಕ್,, ಅಬ್ದುಲ್ಲಾ ಶಫೀಕ್ ಅವರು ಈ ಪಂದ್ಯದಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ.
icon

(7 / 7)

ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಇಮಾಮ್ ಉಲ್ ಹಕ್,, ಅಬ್ದುಲ್ಲಾ ಶಫೀಕ್ ಅವರು ಈ ಪಂದ್ಯದಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ.

IPL_Entry_Point

ಇತರ ಗ್ಯಾಲರಿಗಳು