Hair Care: ಅತಿಯಾದ ಕೂದಲು ಉದುರುವಿಕೆಯಿಂದ ಬೇಸತ್ತಿದ್ದೀರಾ: ಈರುಳ್ಳಿ ಬಳಸಿ, ಸಮಸ್ಯೆಗೆ ಸಿಗುತ್ತೆ ಮುಕ್ತಿ-hair care onion juice benefits for hair loss effective uses of onion juice for hair growth prk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hair Care: ಅತಿಯಾದ ಕೂದಲು ಉದುರುವಿಕೆಯಿಂದ ಬೇಸತ್ತಿದ್ದೀರಾ: ಈರುಳ್ಳಿ ಬಳಸಿ, ಸಮಸ್ಯೆಗೆ ಸಿಗುತ್ತೆ ಮುಕ್ತಿ

Hair Care: ಅತಿಯಾದ ಕೂದಲು ಉದುರುವಿಕೆಯಿಂದ ಬೇಸತ್ತಿದ್ದೀರಾ: ಈರುಳ್ಳಿ ಬಳಸಿ, ಸಮಸ್ಯೆಗೆ ಸಿಗುತ್ತೆ ಮುಕ್ತಿ

ಇಂದು ಬಹುತೇಕ ಮಂದಿ ತಲೆಗೂದಲು ಉದುರುವಿಕೆ ಸಮಸ್ಯೆ, ಬಿಳಿಗೂದಲು ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ವಿಧ ವಿಧದ ಶ್ಯಾಂಪೂ, ಕಂಡೀಷನರ್ ಗಳ ಬಳಕೆ, ಬ್ಯೂಟಿಪಾರ್ಲರ್ ಗಳಲ್ಲಿ ಹೇರ್ ಸ್ಪಾ ಮಾಡಿಸುವುದು ಇತ್ಯಾದಿ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ನೈಸರ್ಗಿಕವಾಗಿ ಈ ಸಮಸ್ಯೆಗೆ ಪರಿಹಾರವಿದೆ. ಈರುಳ್ಳಿ ರಸದ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯಿರಿ.

ಹೆಂಗಳೆಯರು ಮಾತ್ರವಲ್ಲ ಪುರುಷರು ಸಹ ತಲೆಗೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲು ಉದುರುವಿಕೆ ಸಮಸ್ಯೆಯಿಂದ ಬೇಸತ್ತಿದ್ದರೆ ಈರುಳ್ಳಿ ರಸವನ್ನು ತಲೆಗೂದಲಿನ ಬುಡಕ್ಕೆ ಹಚ್ಚುವ ಮೂಲಕ ಪರಿಹಾರವನ್ನು ಪಡೆಯಬಹುದು.
icon

(1 / 9)

ಹೆಂಗಳೆಯರು ಮಾತ್ರವಲ್ಲ ಪುರುಷರು ಸಹ ತಲೆಗೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲು ಉದುರುವಿಕೆ ಸಮಸ್ಯೆಯಿಂದ ಬೇಸತ್ತಿದ್ದರೆ ಈರುಳ್ಳಿ ರಸವನ್ನು ತಲೆಗೂದಲಿನ ಬುಡಕ್ಕೆ ಹಚ್ಚುವ ಮೂಲಕ ಪರಿಹಾರವನ್ನು ಪಡೆಯಬಹುದು.(freepik)

ಕೂದಲು ಉದುರುವಿಕೆ, ಕೂದಲು ತೆಳುವಾಗುವುದು ಮತ್ತು ತಲೆಹೊಟ್ಟು ವಿರುದ್ಧ ಪರಿಣಾಮಕಾರಿ ನೈಸರ್ಗಿಕ ಪರಿಹಾರವಾದ ಈರುಳ್ಳಿ ರಸವನ್ನು ನಿಮ್ಮ ನೆತ್ತಿಗೆ ಹಚ್ಚಬಹುದು. ಇದರಿಂದ ಈ ಸಮಸ್ಯೆಗಳು ದೂರವಾಗುತ್ತವೆ.
icon

(2 / 9)

ಕೂದಲು ಉದುರುವಿಕೆ, ಕೂದಲು ತೆಳುವಾಗುವುದು ಮತ್ತು ತಲೆಹೊಟ್ಟು ವಿರುದ್ಧ ಪರಿಣಾಮಕಾರಿ ನೈಸರ್ಗಿಕ ಪರಿಹಾರವಾದ ಈರುಳ್ಳಿ ರಸವನ್ನು ನಿಮ್ಮ ನೆತ್ತಿಗೆ ಹಚ್ಚಬಹುದು. ಇದರಿಂದ ಈ ಸಮಸ್ಯೆಗಳು ದೂರವಾಗುತ್ತವೆ.(freepik)

ಈರುಳ್ಳಿ ರಸದ ಪ್ರಯೋಜನಗಳು: ಈರುಳ್ಳಿ ರಸವು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಆರೋಗ್ಯಕರ, ಸೋಂಕು ರಹಿತ ಕೂದಲನ್ನು ಉತ್ತೇಜಿಸುವಲ್ಲಿ ಈರುಳ್ಳಿ ಸಹಕಾರಿಯಾಗಿದೆ.
icon

(3 / 9)

ಈರುಳ್ಳಿ ರಸದ ಪ್ರಯೋಜನಗಳು: ಈರುಳ್ಳಿ ರಸವು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಆರೋಗ್ಯಕರ, ಸೋಂಕು ರಹಿತ ಕೂದಲನ್ನು ಉತ್ತೇಜಿಸುವಲ್ಲಿ ಈರುಳ್ಳಿ ಸಹಕಾರಿಯಾಗಿದೆ.(freepik)

ಕೂದಲು ಬಿಳಿಯಾಗಿದೆ ಎಂದು ಚಿಂತಿಸುತ್ತಿದ್ದೀರಾ. ಇದಕ್ಕಾಗಿ ಮೆಹಂದಿ, ಹೇರ್ ಡೈ ಅಥವಾ ಹೇರ್ ಕಲರಿಂಗ್ ಮೊರೆ ಹೋಗಿದ್ದೀರಾ? ಈರುಳ್ಳಿ ರಸವನ್ನು ಬಳಸುವ ಮೂಲಕ ನೈಸರ್ಗಿಕವಾಗಿ ಬಿಳಿ ಕೂದಲನ್ನು ತಡೆಗಟ್ಟಬಹುದು. 
icon

(4 / 9)

ಕೂದಲು ಬಿಳಿಯಾಗಿದೆ ಎಂದು ಚಿಂತಿಸುತ್ತಿದ್ದೀರಾ. ಇದಕ್ಕಾಗಿ ಮೆಹಂದಿ, ಹೇರ್ ಡೈ ಅಥವಾ ಹೇರ್ ಕಲರಿಂಗ್ ಮೊರೆ ಹೋಗಿದ್ದೀರಾ? ಈರುಳ್ಳಿ ರಸವನ್ನು ಬಳಸುವ ಮೂಲಕ ನೈಸರ್ಗಿಕವಾಗಿ ಬಿಳಿ ಕೂದಲನ್ನು ತಡೆಗಟ್ಟಬಹುದು. (freepik)

ಕೂದಲು ಬೆಳವಣಿಗೆಗೆ ಈರುಳ್ಳಿ ರಸ: ತಲೆಗೂದಲಿಗೆ ಈರುಳ್ಳಿ ರಸವನ್ನು ಹಚ್ಚುವುದರಿಂದ ಆರೋಗ್ಯಕರ ಮತ್ತು ವೇಗವಾಗಿ ಕೂದಲು ಬೆಳವಣಿಗೆಗೆ ಸಹಾಯಕವಾಗುತ್ತದೆ. ಇದರಿಂದ ರಕ್ತ ಪರಿಚಲನೆಯು ಹೆಚ್ಚಾಗುತ್ತದೆ.
icon

(5 / 9)

ಕೂದಲು ಬೆಳವಣಿಗೆಗೆ ಈರುಳ್ಳಿ ರಸ: ತಲೆಗೂದಲಿಗೆ ಈರುಳ್ಳಿ ರಸವನ್ನು ಹಚ್ಚುವುದರಿಂದ ಆರೋಗ್ಯಕರ ಮತ್ತು ವೇಗವಾಗಿ ಕೂದಲು ಬೆಳವಣಿಗೆಗೆ ಸಹಾಯಕವಾಗುತ್ತದೆ. ಇದರಿಂದ ರಕ್ತ ಪರಿಚಲನೆಯು ಹೆಚ್ಚಾಗುತ್ತದೆ.(freepik)

ಈರುಳ್ಳಿ ರಸವನ್ನು ನಿಮ್ಮ ತಲೆಗೂದಲಿನ ಕಾಳಜಿಗೆ ಪ್ರತಿದಿನ ಹಚ್ಚಬೇಕು. ಇದರಿಂದ ತಲೆಗೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಲು ಸಹಕಾರಿ.
icon

(6 / 9)

ಈರುಳ್ಳಿ ರಸವನ್ನು ನಿಮ್ಮ ತಲೆಗೂದಲಿನ ಕಾಳಜಿಗೆ ಪ್ರತಿದಿನ ಹಚ್ಚಬೇಕು. ಇದರಿಂದ ತಲೆಗೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಲು ಸಹಕಾರಿ.(freepik)

ಈರುಳ್ಳಿ ರಸವನ್ನು ತಲೆಗೂದಲಿಗೆ ಬಳಸುವುದರಿಂದ ಕೂದಲನ್ನು ಬಲಪಡಿಸಬಹುದು. ಇದು ಸ್ಪ್ಲಟ್ ಹೇರ್ ಅನ್ನು ತಡೆಯಬಹುದು ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸಬಹುದು.
icon

(7 / 9)

ಈರುಳ್ಳಿ ರಸವನ್ನು ತಲೆಗೂದಲಿಗೆ ಬಳಸುವುದರಿಂದ ಕೂದಲನ್ನು ಬಲಪಡಿಸಬಹುದು. ಇದು ಸ್ಪ್ಲಟ್ ಹೇರ್ ಅನ್ನು ತಡೆಯಬಹುದು ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸಬಹುದು.(freepik)

ಈರುಳ್ಳಿ ತಿರುಳಿನ ಪ್ರಯೋಜನಗಳು: ನೆತ್ತಿಯ ಮೇಲೆ ಈರುಳ್ಳಿ ತಿರುಳನ್ನು ಬಳಸುವುದರಿಂದ ಆರೋಗ್ಯಕರ ಕೂದಲಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬಹುದು. ಇದು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
icon

(8 / 9)

ಈರುಳ್ಳಿ ತಿರುಳಿನ ಪ್ರಯೋಜನಗಳು: ನೆತ್ತಿಯ ಮೇಲೆ ಈರುಳ್ಳಿ ತಿರುಳನ್ನು ಬಳಸುವುದರಿಂದ ಆರೋಗ್ಯಕರ ಕೂದಲಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬಹುದು. ಇದು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.(freepik)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
icon

(9 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ


ಇತರ ಗ್ಯಾಲರಿಗಳು