ಪ್ಯಾರಿಸ್ ಒಲಿಂಪಿಕ್ಸ್ ಆಡುತ್ತಿರುವ ಟಾಪ್-10 ಶ್ರೀಮಂತ ಕ್ರೀಡಾಪಟುಗಳು; ಈ ಗಾಲ್ಫ್ ಆಟಗಾರ 1750 ಕೋಟಿ ಒಡೆಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ಯಾರಿಸ್ ಒಲಿಂಪಿಕ್ಸ್ ಆಡುತ್ತಿರುವ ಟಾಪ್-10 ಶ್ರೀಮಂತ ಕ್ರೀಡಾಪಟುಗಳು; ಈ ಗಾಲ್ಫ್ ಆಟಗಾರ 1750 ಕೋಟಿ ಒಡೆಯ

ಪ್ಯಾರಿಸ್ ಒಲಿಂಪಿಕ್ಸ್ ಆಡುತ್ತಿರುವ ಟಾಪ್-10 ಶ್ರೀಮಂತ ಕ್ರೀಡಾಪಟುಗಳು; ಈ ಗಾಲ್ಫ್ ಆಟಗಾರ 1750 ಕೋಟಿ ಒಡೆಯ

Richest Athletes in Paris Olympics 2024: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿರುವ ​ಶ್ರೀಮಂತ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ. ವರ್ಷಕ್ಕೆ 1,750 ಕೋಟಿ ಗಳಿಸುವ ಗಾಲ್ಫ್​​ ಆಟಗಾರನಿಗೆ ಅಗ್ರಸ್ಥಾನ.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ​​ ಭಾಗವಹಿಸುವ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಗಾಲ್ಫ್ ಆಟಗಾರ್ತಿ ಜೋನ್ ರಹಮ್ ಅಗ್ರಸ್ಥಾನದಲ್ಲಿದ್ದಾರೆ, ಈ ಸ್ಪೇನ್​​ನ 29 ವರ್ಷದ​ ಆಟಗಾರ 1,750 ಕೋಟಿ ರೂಪಾಯಿ ಒಡೆಯ.
icon

(1 / 10)

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ​​ ಭಾಗವಹಿಸುವ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಗಾಲ್ಫ್ ಆಟಗಾರ್ತಿ ಜೋನ್ ರಹಮ್ ಅಗ್ರಸ್ಥಾನದಲ್ಲಿದ್ದಾರೆ, ಈ ಸ್ಪೇನ್​​ನ 29 ವರ್ಷದ​ ಆಟಗಾರ 1,750 ಕೋಟಿ ರೂಪಾಯಿ ಒಡೆಯ.

ಯುಎಸ್ಎ ಬಾಸ್ಕೆಟ್​ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ 1060 ಕೋಟಿಗೆ ಅಧಿಪತಿ. ಅವರು ಒಲಿಂಪಿಕ್ಸ್​ಗೆ ಅರ್ಹತೆ ಪಡೆದ 2ನೇ ಶ್ರೀಮಂತ ಕ್ರೀಡಾಪಟು,
icon

(2 / 10)

ಯುಎಸ್ಎ ಬಾಸ್ಕೆಟ್​ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ 1060 ಕೋಟಿಗೆ ಅಧಿಪತಿ. ಅವರು ಒಲಿಂಪಿಕ್ಸ್​ಗೆ ಅರ್ಹತೆ ಪಡೆದ 2ನೇ ಶ್ರೀಮಂತ ಕ್ರೀಡಾಪಟು,

ಮತ್ತೊಬ್ಬ ಅಮೆರಿಕದ ಬಾಸ್ಕೆಟ್ ಬಾಲ್ ಆಟಗಾರ ಸ್ಟೀಫನ್ ಕರಿ ಅವರು 852 ಕೋಟಿ ಆದಾಯದೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
icon

(3 / 10)

ಮತ್ತೊಬ್ಬ ಅಮೆರಿಕದ ಬಾಸ್ಕೆಟ್ ಬಾಲ್ ಆಟಗಾರ ಸ್ಟೀಫನ್ ಕರಿ ಅವರು 852 ಕೋಟಿ ಆದಾಯದೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.(REUTERS)

ಗ್ರೀಸ್ ದೇಶದ ಬಾಸ್ಕೆಟ್​ಬಾಲ್ ಆಟಗಾರ ಜಾನ್ ಆಂಟೆಟೊಕೌಂಪೊ ಅವರು ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. 843 ಕೋಟಿ ಆದಾಯ ಹೊಂದಿದ್ದಾರೆ.
icon

(4 / 10)

ಗ್ರೀಸ್ ದೇಶದ ಬಾಸ್ಕೆಟ್​ಬಾಲ್ ಆಟಗಾರ ಜಾನ್ ಆಂಟೆಟೊಕೌಂಪೊ ಅವರು ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. 843 ಕೋಟಿ ಆದಾಯ ಹೊಂದಿದ್ದಾರೆ.(AP)

ಅಮೆರಿಕದ ಬಾಸ್ಕೆಟ್​ಬಾಲ್ ಆಟಗಾರ ಕೆವಿನ್ ಡ್ಯುರಾಂಟ್ ಅವರು 5ನೇ ಸ್ಥಾನದಲ್ಲಿದ್ದು, ವಾರ್ಷಿಕ 751 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ.
icon

(5 / 10)

ಅಮೆರಿಕದ ಬಾಸ್ಕೆಟ್​ಬಾಲ್ ಆಟಗಾರ ಕೆವಿನ್ ಡ್ಯುರಾಂಟ್ ಅವರು 5ನೇ ಸ್ಥಾನದಲ್ಲಿದ್ದು, ವಾರ್ಷಿಕ 751 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ.(Getty Images via AFP)

6.ರೋರಿ ಮ್ಯಾಕ್ಲ್ರಾಯ್ (ಯುಕೆ, ಗಾಲ್ಫ್- 652 ಕೋಟಿ), 7.ಸ್ಕಾಟಿ ಶೆಫ್ಲರ್ (ಯುನೈಟೆಡ್ ಸ್ಟೇಟ್ಸ್, ಗಾಲ್ಫ್ - 524 ಕೋಟಿ), 8.ಜೋಯಲ್ ಎಂಬಿಡ್ (ಯುಎಸ್​ಎ, ಬಾಸ್ಕೆಟ್​ಬಾಲ್ - 483 ಕೋಟಿ), 9. ನಿಕೋಲಾ ಜೋಕಿಕ್ (ಸರ್ಬಿಯಾ, ಬಾಸ್ಕೆಟ್​ಬಾಲ್ - 457 ಕೋಟಿ), 10. ಡೆವಿನ್ ಬೂಕರ್ (ಯುಎಸ್​ಎ, ಬಾಸ್ಕೆಟ್​ಬಾಲ್ - 402 ಕೋಟಿ) ಅವರು ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
icon

(6 / 10)

6.ರೋರಿ ಮ್ಯಾಕ್ಲ್ರಾಯ್ (ಯುಕೆ, ಗಾಲ್ಫ್- 652 ಕೋಟಿ), 7.ಸ್ಕಾಟಿ ಶೆಫ್ಲರ್ (ಯುನೈಟೆಡ್ ಸ್ಟೇಟ್ಸ್, ಗಾಲ್ಫ್ - 524 ಕೋಟಿ), 8.ಜೋಯಲ್ ಎಂಬಿಡ್ (ಯುಎಸ್​ಎ, ಬಾಸ್ಕೆಟ್​ಬಾಲ್ - 483 ಕೋಟಿ), 9. ನಿಕೋಲಾ ಜೋಕಿಕ್ (ಸರ್ಬಿಯಾ, ಬಾಸ್ಕೆಟ್​ಬಾಲ್ - 457 ಕೋಟಿ), 10. ಡೆವಿನ್ ಬೂಕರ್ (ಯುಎಸ್​ಎ, ಬಾಸ್ಕೆಟ್​ಬಾಲ್ - 402 ಕೋಟಿ) ಅವರು ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.(AP)

ಇತ್ತೀಚೆಗೆ ವಿಂಬಲ್ಡನ್  ಪ್ರಶಸ್ತಿ ಗೆದ್ದ ಸ್ಪೇನ್​ನ ಟೆನಿಸ್ ತಾರೆ ಅಲ್ಕರಾಜ್ ವರ್ಷಕ್ಕೆ 376 ಕೋಟಿ ರೂ ಸಂಪಾದಿಸುತ್ತಾರೆ. ಒಲಿಂಪಿಕ್ಸ್​​ನ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಅಲ್ಕರಾಜ್ 13ನೇ ಸ್ಥಾನದಲ್ಲಿದ್ದಾರೆ. ವಿಂಬಲ್ಡನ್ ರನ್ನರ್ ಅಪ್ ಜೊಕೊವಿಕ್ 326 ಕೋಟಿ ರೂ.ಗಳೊಂದಿಗೆ 18ನೇ ಸ್ಥಾನದಲ್ಲಿದ್ದಾರೆ. 
icon

(7 / 10)

ಭಾರತದ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ 33 ಕೋಟಿ ರೂ.ಗಳ ನಿವ್ವಳ ಮೌಲ್ಯದೊಂದಿಗೆ ಅತ್ಯಂತ ಶ್ರೀಮಂತ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
icon

(8 / 10)

ಭಾರತದ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ 33 ಕೋಟಿ ರೂ.ಗಳ ನಿವ್ವಳ ಮೌಲ್ಯದೊಂದಿಗೆ ಅತ್ಯಂತ ಶ್ರೀಮಂತ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೀರಜ್ ಚೋಪ್ರಾ ನಂತರ ಬಾಕ್ಸರ್ ಲಾವ್ಲಿನಾ  8.31 ಕೋಟಿ ರೂ.ಗಳೊಂದಿಗೆ ಭಾರತೀಯ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ
icon

(9 / 10)

ನೀರಜ್ ಚೋಪ್ರಾ ನಂತರ ಬಾಕ್ಸರ್ ಲಾವ್ಲಿನಾ  8.31 ಕೋಟಿ ರೂ.ಗಳೊಂದಿಗೆ ಭಾರತೀಯ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ

ಪ್ಯಾರಿಸ್ ಒಲಿಂಪಿಕ್ಸ್ ಆಡುತ್ತಿರುವ ಟಾಪ್-10 ಶ್ರೀಮಂತ ಕ್ರೀಡಾಪಟುಗಳು
icon

(10 / 10)

ಪ್ಯಾರಿಸ್ ಒಲಿಂಪಿಕ್ಸ್ ಆಡುತ್ತಿರುವ ಟಾಪ್-10 ಶ್ರೀಮಂತ ಕ್ರೀಡಾಪಟುಗಳು

ಇತರ ಗ್ಯಾಲರಿಗಳು