ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Darshan Birthday Celebration: ದರ್ಶನ್‌ಗಾಗಿ ವಿಶೇಷ ಬರ್ತ್‌ಡೇ ಪಾರ್ಟಿ ಆಯೋಜಿಸಿದ ಕಿರುತೆರೆಯ ಲೇಡಿ ಗ್ಯಾಂಗ್‌! Photos

Darshan Birthday celebration: ದರ್ಶನ್‌ಗಾಗಿ ವಿಶೇಷ ಬರ್ತ್‌ಡೇ ಪಾರ್ಟಿ ಆಯೋಜಿಸಿದ ಕಿರುತೆರೆಯ ಲೇಡಿ ಗ್ಯಾಂಗ್‌! PHOTOS

  • Darshan Birthday celebration: ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರ ಬರ್ತ್‌ಡೇ ಸಡಗರ ಇನ್ನೂ ಮುಗಿದಂತಿಲ್ಲ. ಅಭಿಮಾನಿ ವಲಯದಲ್ಲಿ ಇನ್ನೂ ಆ ಹಬ್ಬದ ವಾತಾವರಣ ಮುಂದುವರಿದಿದೆ. ಈ ನಡುವೆ, ಕಿರುತೆರೆ ಮತ್ತು ಹಿರಿತೆರೆಯ ನಟಿಮಣಿಯರ ಗ್ಯಾಂಗ್‌ ನೆಚ್ಚಿನ ನಟ ದರ್ಶನ್‌ಗೆ ಬರ್ತ್‌ಡೇ ಪಾರ್ಟಿ ನೀಡಿದೆ. ಕೇಕ್‌ ಕತ್ತರಿಸಿ ಕಲರ್‌ಫುಲ್‌ ಫೋಟೋಗಳಿಗೆ ದರ್ಶನ್‌ ಜತೆ ಪೋಸ್‌ ನೀಡಿದ್ದಾರೆ ನಟಿಯರು. ಇಲ್ಲಿವೆ ನೋಡಿ ಆ ಫೋಟೋಗಳು.

ಕಿರುತೆರೆ ನಟಿಯರ ಜತೆಗೆ ದರ್ಶನ್‌ ಬರ್ತ್‌ಡೇ ಆಚರಣೆ 
icon

(1 / 7)

ಕಿರುತೆರೆ ನಟಿಯರ ಜತೆಗೆ ದರ್ಶನ್‌ ಬರ್ತ್‌ಡೇ ಆಚರಣೆ 

ಅಭಿಮಾನಿಗಳ ಜತೆಗೆ ಅದ್ದೂರಿಯಾಗಿ ಬರ್ತ್‌ಡೇ ಆಚರಿಸಿದ್ದ ದರ್ಶನ್‌ ಇದೀಗ ನಟಿಯರು ಆಯೋಜಿಸಿದ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. 
icon

(2 / 7)

ಅಭಿಮಾನಿಗಳ ಜತೆಗೆ ಅದ್ದೂರಿಯಾಗಿ ಬರ್ತ್‌ಡೇ ಆಚರಿಸಿದ್ದ ದರ್ಶನ್‌ ಇದೀಗ ನಟಿಯರು ಆಯೋಜಿಸಿದ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. 

ನಟಿ ಸೋನಲ್‌ ಮೊಂತೆರೋ ಸೇರಿ ಹಲವರು ಈ ಪಾರ್ಟಿಯಲ್ಲಿ ದರ್ಶನ್‌ಗೆ ಶುಭಾಶಯ ಕೋರಿದ್ದಾರೆ. 
icon

(3 / 7)

ನಟಿ ಸೋನಲ್‌ ಮೊಂತೆರೋ ಸೇರಿ ಹಲವರು ಈ ಪಾರ್ಟಿಯಲ್ಲಿ ದರ್ಶನ್‌ಗೆ ಶುಭಾಶಯ ಕೋರಿದ್ದಾರೆ. 

ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಸಹ ದರ್ಶನ್‌ ಜತೆ ಕಾಣಿಸಿಕೊಂಡು, ಬರ್ತ್‌ಡೇ ವಿಶ್‌ ಮಾಡಿದರು. 
icon

(4 / 7)

ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಸಹ ದರ್ಶನ್‌ ಜತೆ ಕಾಣಿಸಿಕೊಂಡು, ಬರ್ತ್‌ಡೇ ವಿಶ್‌ ಮಾಡಿದರು. 

ಲೇಡಿ ಗ್ಯಾಂಗ್‌ ಜತೆಗೆ ಸೇರಿ ಕೇಕ್‌ ಕತ್ತರಿಸಿ ಮತ್ತೊಮ್ಮೆ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ದರ್ಶನ್ 
icon

(5 / 7)

ಲೇಡಿ ಗ್ಯಾಂಗ್‌ ಜತೆಗೆ ಸೇರಿ ಕೇಕ್‌ ಕತ್ತರಿಸಿ ಮತ್ತೊಮ್ಮೆ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ ದರ್ಶನ್ 

ನಟಿ ಮೇಘಾ ಶೆಟ್ಟಿ ಮತ್ತು ಸೋನಲ್‌ಗೆ ಕೇಕ್‌ ತಿನ್ನಿಸಿದ ದರ್ಶನ್
icon

(6 / 7)

ನಟಿ ಮೇಘಾ ಶೆಟ್ಟಿ ಮತ್ತು ಸೋನಲ್‌ಗೆ ಕೇಕ್‌ ತಿನ್ನಿಸಿದ ದರ್ಶನ್

ನಟಿ ಅಮೂಲ್ಯ ಸಹ ಇದೇ ಪಾರ್ಟಿಯಲ್ಲಿ ಭಾಗವಹಿಸಿದ್ದರು. 
icon

(7 / 7)

ನಟಿ ಅಮೂಲ್ಯ ಸಹ ಇದೇ ಪಾರ್ಟಿಯಲ್ಲಿ ಭಾಗವಹಿಸಿದ್ದರು. 


IPL_Entry_Point

ಇತರ ಗ್ಯಾಲರಿಗಳು